ಇತ್ತೀಚೆಗೆ ಪ್ರಾಣಿಗಳು ಮನುಷ್ಯನ ಜೊತೆ ತುಂಬಾ ಒಡನಾಟದಿಂದ ಇರುತ್ತದೆ. ಅದರಲ್ಲೂ ನಾಯಿಗಳಂತೂ ಕೇಳಬೇಕಿಲ್ಲ. ಮನುಷ್ಯನಿಗೆ ತುಂಬಾ ಪ್ರೀತಿ ಪಾತ್ರವಾದದ್ದಾಗಿದೆ. ಇದಕ್ಕೆ ಸಾಕಷ್ಟು ಉದಾಹರಣೆಗಳೇ ಇವೆ. ಇನ್ನೂ, ಸೋಷಿಯಲ್ ಮೀಡಿಯಾದಲ್ಲಿ ತಮ್ಮ ನೆಚ್ಚಿನ ನಾಯಿಯ ತುಂಟಾಟಗಳನ್ನು ಪೋಸ್ಟ್ ಮಾಡಿ ಎಲ್ಲರ ಜೊತೆ ಹಂಚಿಕೊಳ್ಳುವವರಿದ್ದಾರೆ. …
Tag:
