The smart ones: ಬುದ್ಧಿವಂತರು ಎಂದರೆ ನಮ್ಮ ತಲೆಯಲ್ಲಿ ಬರುವ ಕಲ್ಪನೆಯೇ ಬೇರೆ. ಅವರು ಎಲ್ಲದರಲ್ಲೂ ಪರ್ಫೆಕ್ಟ್ ಅಂದುಕೊಂಡಿರುತ್ತೇವೆ. ಅಂದರೆ ಊಟ, ತಿಂಡಿ, ನಡತೆ, ವ್ಯವಹಾರ, ನೆನಪಿನ ಶಕ್ತಿ ಹೀಗೆ ಎಲ್ಲದರಲ್ಲೂ ಅವರು ನಿಖರವಾಗಿರುತ್ತಾರೆ ಅಂದುಕೊಂಡಿದ್ದೇವೆ. ಆದರೆ ಇದು ನಾವಂದುಕೊಂಡದ್ದಕ್ಕಿಂತ ತದ್ವಾರುದ್ದವಾಗಿದೆ. …
Tag:
