ಇದೀಗ UPI ಬಳಕೆದಾರರಿಗೆ ಸದ್ಯಕ್ಕೆ ಶುಲ್ಕವಿಲ್ಲ. ಸಂಪೂರ್ಣ ಉಚಿತವಾಗಿ ವಹಿವಾಟು ಮಾಡಬಹುದು ಎಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಯುಪಿಐ ತಿಳಿಸಿದ್ದಾರೆ
Smart phone
-
latestTechnology
Galaxy M33 5G: 50MP ಕ್ಯಾಮೆರಾ ಹೊಂದಿರುವ ಸ್ಯಾಮ್ಸಂಗ್ನ ಈ ಫೋನ್ ಕೇವಲ ಇಷ್ಟೊಂದು ಕಡಿಮೆ ಬೆಲೆಗೆ ಲಭ್ಯ ! ಅಮೆಜಾನ್ ನೀಡಿದೆ ಬಂಪರ್ ಆಫರ್ !
ಇಂದಿನ ಕಾಲದಲ್ಲಿ ಮೊಬೈಲ್ ಎಂಬ ಸಾಧನದ ಬಳಕೆ ಮಾಡದವರೆ ವಿರಳ. ಮೊಬೈಲ್ ಎಂಬ ಸಾಧನದ ಹೆಚ್ಚಿನವರ ಪಾಲಿನ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ನೀವೇನಾದರೂ ಮೊಬೈಲ್ ಕೊಳ್ಳುವ ಯೋಜನೆ ಹಾಕಿದ್ದರೆ ಈ ಮಾಹಿತಿ ತಿಳಿದುಕೊಂಡರೆ ಒಳ್ಳೆಯದು. ಭಾರತದಲ್ಲಿ ಸ್ಯಾಮ್ಸಂಗ್ (Samsung) ಕಂಪನಿ ಗ್ಯಾಲಕ್ಸಿ …
-
Technology
Smartphone: ಜಬರ್ ದಸ್ತ್ ಫೀಚರ್ ಹೊಂದಿರುವ 20,000ದ ಒಳಗಿನ ಬೆಸ್ಟ್ ಸ್ಮಾರ್ಟ್ ಫೋನ್ ಡೀಟೇಲ್ಸ್ ಇಲ್ಲಿದೆ
by ಕಾವ್ಯ ವಾಣಿby ಕಾವ್ಯ ವಾಣಿಆಧುನಿಕ ಯುಗದಲ್ಲಿ ಸ್ಮಾರ್ಟ್ ಫೋನ್ ಇತ್ತೀಚಿಗೆ ಒಂದಲ್ಲಾ ಎರಡಲ್ಲ ಸಾವಿರಾರು ಆಯ್ಕೆಗಳಲ್ಲಿ ಇವೆ. ಸದ್ಯ ಯಾವುದು ಬೆಸ್ಟ್ ಅನ್ನೋದು ನೋಡಿ ಸೆಲೆಕ್ಟ್ ಮಾಡೋದು ಮಾತ್ರ ನಮ್ಮ ಕೆಲಸ ಅಷ್ಟೇ. ಸದ್ಯ ಮಾರುಕಟ್ಟೆಯಲ್ಲಿ ಅತ್ಯುತ್ತಮ ಕ್ಯಾಮೆರಾ ಮತ್ತು ಅಧಿಕ ಬ್ಯಾಟರಿ ಪವರ್ ಹೊಂದಿರುವ …
-
Technology
ಕೋಕ-ಕೋಲಾ ಫೋನ್ ಭಾರತಕ್ಕೆ ಬಂದೇ ಬಿಡ್ತು | ಈ ಫೋನ್ ನೋಡೋಕೆ ಈ ರೀತಿ ಇದೆ !!!
by ಕಾವ್ಯ ವಾಣಿby ಕಾವ್ಯ ವಾಣಿಸ್ಮಾರ್ಟ್ ಫೋನ್ ಸ್ಪರ್ಧೆ 2023ರ ಮೊದಲ ತಿಂಗಳೇ ಪ್ರಾರಂಭ ಆದಂತಿದೆ. ಸದ್ಯ ಸ್ಮಾರ್ಟ್ ಫೋನ್ ಇತ್ತೀಚಿಗೆ ಒಂದಲ್ಲಾ ಎರಡಲ್ಲ ಸಾವಿರಾರು ಆಯ್ಕೆಗಳಲ್ಲಿ ಇವೆ. ಸದ್ಯ ಯಾವುದು ಬೆಸ್ಟ್ ಅನ್ನೋದು ನೋಡಿ ಸೆಲೆಕ್ಟ್ ಮಾಡೋದು ಮಾತ್ರ ನಮ್ಮ ಕೆಲಸ ಅಷ್ಟೇ. ಹೌದು ಇದೀಗ …
-
ಫ್ಲಿಪ್ಕಾರ್ಟ್ ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ಹೌದು ಫ್ಲಿಪ್ಕಾರ್ಟ್ ಕೆಲವು ಸ್ಮಾರ್ಟ್ಫೋನ್ಗಳ ಮೇಲೆ ಭಾರೀ ರಿಯಾಯಿತಿ ನೀಡುತ್ತಿದೆ. ನೀವು ಕಡಿಮೆ ಬಜೆಟ್ ನಲ್ಲಿ ಸ್ಮಾರ್ಟ್ಫೋನ್ ಖರೀದಿಸುವ ಯೋಚನೆ ಇದ್ದರೆ, ನಿಮಗಾಗಿ ಭರ್ಜರಿ ಆಫರ್ ಅನ್ನು ಫ್ಲಿಪ್ಕಾರ್ಟ್ ನೀಡುತ್ತಿದೆ. ಇದೀಗ ಮೋಟಾರೋಲಾ …
-
latestTechnology
Pixel 6a : ಪಿಕ್ಸೆಲ್ ಸ್ಮಾರ್ಟ್ ಫೋನ್ ಕೇವಲ 5100 ರೂ.ಗೆ ಖರೀದಿಸಿ | ಬಂಪರ್ ಆಫರ್, ಈ ಅವಕಾಶ ಮಿಸ್ ಮಾಡ್ಬೇಡಿ
ನೀವು ಮೊಬೈಲ್ ಕೊಂಡು ಕೊಳ್ಳುವ ಯೋಜನೆ ಹಾಕಿದ್ದರೆ ಈ ಭರ್ಜರಿ ಆಫರ್ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. ವಾಲ್ಮಾರ್ಟ್ ಒಡೆತನದ ಪ್ರಸಿದ್ಧ ಇ ಕಾಮರ್ಸ್ ವೆಬ್ ಸೈಟ್ ಫ್ಲಿಪ್ಕಾರ್ಟ್ (Flipkart) ನಲ್ಲಿ ಈಯರ್ ಎಂಡ್ ಸೇಲ್ (Year End Sale) ನಡೆಯುತ್ತಿದ್ದು, ಈ …
-
ಈ ಟೆಕ್ನಾಲಜಿ ಯುಗದಲ್ಲಿ ಎಲ್ಲರ ಕೈಯಲ್ಲೂ ಸ್ಮಾರ್ಟ್’ಫೋನ್ ಎಂಬ ಮಾಯಾವಿ ಇದ್ದೇ ಇದೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರು ಸ್ಮಾರ್ಟ್’ಫೋನ್ ಬಳಸುವುದು ಸಾಮನ್ಯವಾಗಿದೆ. ಹಲವಾರು ಮಾಹಿತಿಗಳನ್ನು ನಾವು ಈ ಸ್ಮಾರ್ಟ್ ಫೋನಿನಲ್ಲಿ ಸಂಗ್ರಹಿಸುತ್ತೇವೆ. ಹೆಚ್ಚಿನ ಜನರು ತಮ್ಮ ಮೊಬೈನಲ್ಲಿರುವ ಮಾಹಿತಿಯ್ನನು ಹೆಚ್ಚು …
-
EntertainmentInterestinglatestLatest Health Updates KannadaNewsTechnology
BSNL ನ ಈ ರೀಚಾರ್ಜ್ ಪ್ಲ್ಯಾನ್ ಹಾಕಿಸಿಕೊಂಡರೆ, ಅಬ್ಬಾ ಇಷ್ಟೊಂದು ಡೇಟಾ ಫ್ರೀ ಫ್ರೀ…
ಟೆಲಿಕಾಮ್ ದೈತ್ಯ ಕಂಪನಿಗಳಾದ ಜಿಯೋ ಮತ್ತು ಏರ್ಟೆಲ್ 4G ಸೇವೆಯಿಂದ 5G ಸೇವೆ ನೀಡುತ್ತಿದ್ದು, ಅದರ ಜೊತೆಗೆ ಗ್ರಾಹಕರಿಗೆ ಹೊಸ ರೀಚಾರ್ಜ್ ಪ್ಲಾನ್ ನೀಡುತ್ತಿರುವುದು ತಿಳಿದಿರುವ ಸಂಗತಿಯಾಗಿದೆ. ಈ ನಡುವೆ ಬಿಎಸ್ಎನ್ಎಲ್ ಕೂಡ ತನ್ನ ಗ್ರಾಹಕರಿಗೆ ಹೊಸ ಆಫರ್ ನೀಡಲು ಮುಂದಾಗಿದೆ. …
-
FashionInterestingLatest Health Updates KannadaNews
ವಿವೋದ ಜನಪ್ರಿಯ ಬಣ್ಣ ಬದಲಾಯಿಸುವ ಸ್ಮಾರ್ಟ್ಫೋನ್ ಮೇಲೆ ಬಂಪರ್ ಆಫರ್ |ಏನಿದು ಆಫರ್? ಇದರ ಲಾಭವನ್ನು ಪಡೆಯುವುದು ಹೇಗೆ?
ಮೊಬೈಲ್ ಎಂಬ ಮಾಯಾವಿಯ ಬಳಕೆಯಿಂದ ದಿನಂಪ್ರತಿ ಒಂದಲ್ಲ ಒಂದು ಹೊಸ ಮಾದರಿಯ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಕಡಿಮೆ ಬೆಲೆಯಲ್ಲಿ ಉತ್ತಮ ಸ್ಮಾರ್ಟ್ಫೋನ್ ಖರೀದಿಸಲು ಯೋಜನೆ ಹಾಕುತ್ತಿದ್ದರೆ, ನಿಮಗಾಗಿ ಸುವರ್ಣ ಅವಕಾಶವೊಂದು ಕಾದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಕ್ರಿಸ್ಮಸ್ ಹಬ್ಬದ ಸಂಭ್ರಮ ಶುರುವಾಗಲಿದ್ದು, …
-
EntertainmentInterestinglatestTechnology
Jio : ಜಿಯೋ ಸಿಮ್ ಜೊತೆಗೆ ಒನ್ಪ್ಲಸ್ ಮೊಬೈಲ್ ಬಳಸೋ ಎಲ್ಲರಿಗೂ ಇಲ್ಲಿದೆ ಸಿಹಿ ಸುದ್ದಿ
ಮೊಬೈಲ್ ಎಂಬ ಮಾಯಾವಿ ಪ್ರತಿಯೊಬ್ಬರ ಕೈಯಲ್ಲಿಯೂ ಹರುದಾಡುತ್ತಾ ಅವಿಭಾಜ್ಯ ಭಾಗವಾಗಿ ಬಿಟ್ಟಿದೆ. ಇದೀಗ ಮೊಬೈಲ್ ಪ್ರಿಯರಿಗೆ ಸಿಹಿ ಸುದ್ದಿ ಇದ್ದು, ಜಿಯೋ ಸಿಮ್ ಜೊತೆಗೆ ಒನ್ ಪ್ಲಸ್ ಬಳಸುತ್ತಿದ್ದರೆ ನಿಮಗೆ ಗುಡ್ ನ್ಯೂಸ್ ಒಂದು ಕಾದಿದೆ. ಜಿಯೋ ಮತ್ತು ಒನ್ಪ್ಲಸ್ ಟೀಂ …
