ಆಪಲ್ ವಾಚ್ ಅಲ್ಟ್ರಾ: ಈ ವಾಚ್ ಜಲ ಕ್ರೀಡೆ ಪಟುಗಳಿಗೆ ಹಾಗೂ ಹೊರಾಂಗಣ ಸಾಹಸಿಗರಿಗೆ ಉತ್ತಮವಾಗಿದೆ. ಮತ್ತು ಪೂರ್ಣ ಚಾರ್ಜಿಂಗ್ನಲ್ಲಿ 36 ಗಂಟೆಗಳ ಸುದೀರ್ಘ ಬ್ಯಾಕಪ್ ನೀಡಲಿದೆ
Tag:
smartwatch price
-
NewsTechnology
ದೃಷ್ಟಿಹೀನರಿಗಾಗಿ ಹೊಸ ಸ್ಮಾರ್ಟ್ವಾಚ್ ಮಾರುಕಟ್ಟೆಗೆ ಎಂಟ್ರಿ | ಇದರ ವೈಶಿಷ್ಟ್ಯತೆ ಅದ್ಭುತ !
by ವಿದ್ಯಾ ಗೌಡby ವಿದ್ಯಾ ಗೌಡಸ್ಮಾರ್ಟ್ ವಾಚ್ ಇತ್ತೀಚಿನ ಫ್ಯಾಶನ್ ಆಗಿಬಿಟ್ಟಿದೆ. ಆದ್ರೆ ಈ ಸ್ಮಾರ್ಟ್ ವಾಚ್ ದೃಷ್ಠಿಹೀನರಿಗೂ ಹಲವು ರೀತಿಯಲ್ಲಿ ಸಹಕಾರಿಯಾಗಿದೆ. ಸದ್ಯ ಫಿಟ್ಬಿಟ್, ನಾಯ್ಸ್, ಹಾನರ್, ಗಾರ್ಮಿನ್ ಹಾಗೂ ಸ್ಯಾಮ್ಸಂಗ್ ಸೇರಿದಂತೆ ಹಲವು ಪ್ರಮುಖ ಕಂಪೆನಿಗಳು ಸ್ಮಾರ್ಟ್ ವಾಚ್ಗಳನ್ನು ಅನಾವರಣ ಮಾಡಿದ್ದು, ಈ ಸ್ಮಾರ್ಟ್ …
-
InterestingNewsTechnology
Tech Tips : ನಿಮಗ್ಯಾರಿಗೂ ತಿಳಿಯದ ಫೀಚರ್ಸ್ಗಳು ಸ್ಮಾರ್ಟ್ವಾಚ್ಗಳಲ್ಲಿ ಇದೆ | ಯಾವುದೆಲ್ಲ ? ಇಲ್ಲಿದೆ ಉತ್ತರ
by ವಿದ್ಯಾ ಗೌಡby ವಿದ್ಯಾ ಗೌಡಸದ್ಯ ಮಾರುಕಟ್ಟೆಯಲ್ಲಿ ಸ್ಮಾರ್ಟ್ ವಾಚ್ ಗಳು ಹೆಚ್ಚು ಬೇಡಿಕೆಯಲ್ಲಿವೆ. ಕಂಪನಿಗಳು ದಿನಕ್ಕೊಂದು ವಿಭಿನ್ನ ವೈಶಿಷ್ಟ್ಯದಿಂದ ಕೂಡಿದ ಸ್ಮಾರ್ಟ್ ವಾಚ್ ಗಳನ್ನು ಜನರಿಗೆ ಪರಿಚಯಿಸುತ್ತಿದೆ. ಅಲ್ಲದೆ, ಸ್ಮಾರ್ಟ್ ವಾಚ್ ತನ್ನ ಅದ್ಭುತ ಫೀಚರ್ಸ್ ಗಳಿಂದ ಜನರನ್ನು ತನ್ನೆಡೆಗೆ ಸೆಳೆಯುತ್ತಿದೆ. ಇತ್ತೀಚೆಗಂತೂ ಸ್ಮಾರ್ಟ್ ವಾಚ್ …
