Smuggling Garlic: ನೇಪಾಳದ ಗಡಿಯಲ್ಲಿ ರಹಸ್ಯವಾಗಿ ಬರುವ ಚೀನಾದ ಅಪಾಯಕಾರಿ ಬೆಳ್ಳುಳ್ಳಿ ಕೂಡ ರಾಜಧಾನಿಯ ಮಾರುಕಟ್ಟೆಗೆ ನುಸುಳಿದೆ. ಕೀಟನಾಶಕದ ಅತಿಯಾದ ಬಳಕೆಯಿಂದಾಗಿ, 2014 ರಿಂದ ಭಾರತದಲ್ಲಿ ನಿಷೇಧಿಸಲಾಗಿರುವ ಬೆಳ್ಳುಳ್ಳಿ ಇದೀಗ ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
Tag:
