ಹಾವೆಂದರೆ ಅನೇಕರಿಗೆ ಭಯವೋ ಭಯ. ಹಾವಿನ ಹೆಸರು ಕೇಳುತ್ತಿದ್ದಂತೆ ಭಯಗೊಳ್ಳುವವರೂ ಇದ್ದಾರೆ. ಹಾವಿನೊಂದಿಗೆ ಸ್ನೇಹದಿಂದ ವರ್ತಿಸುವ, ಅದನ್ನು ಹಿಡಿಯುವ, ಅದನ್ನು ಮುಟ್ಟುವ ಪ್ರಯತ್ನಗಳ ವಿಡಿಯೋಗಳನ್ನು ನಾವು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದೇವೆ. ಈ ವಿಚಾರದಲ್ಲಿ ಸ್ವಲ್ಪ ಯಾಮಾರಿದರೂ ಪ್ರಾಣಕ್ಕೆ ಕುತ್ತು ಗ್ಯಾರೆಂಟಿ. ಅದರಲ್ಲೂ …
Tag:
