Food: ಬೇಕರಿಯಿಂದ ಖರೀದಿಸಿದ್ದ ಕರ್ರಿ ಪಪ್ಸ್ನಲ್ಲಿ (Curry Pups) ಹಾವು ಪತ್ತೆಯಾಗಿರುವ ಘಟನೆ ತೆಲಂಗಾಣದ (Telangana) ಮೆಹಬೂಬ್ ನಗರದಲ್ಲಿ ನಡೆದಿದೆ.
Tag:
snake found
-
ದಕ್ಷಿಣ ಕನ್ನಡ
Kokkada: ಸೌತಡ್ಕ ಮೂಡಪ್ಪ ಸೇವೆ ವೇಳೆ ದೇವರ ಮುಂಭಾಗದಲ್ಲಿ ನಾಗರಾಜನ ದರ್ಶನ
by ಕಾವ್ಯ ವಾಣಿby ಕಾವ್ಯ ವಾಣಿKokkada: ಕುಕ್ಕೆ ಸುಬ್ರಮಣ್ಯದ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯರವರು ಮಾ.9ರಂದು ಕೊಕ್ಕಡ (Kokkada) ಸೌತಡ್ಕ ಶ್ರೀ ಮಹಾಗಣಪತಿ ಸನ್ನಿಧಿಯಲ್ಲಿ ಮೂಡಪ್ಪ ಸೇವೆ ನಡೆಸುತ್ತಿದ್ದ ವೇಳೆ, ದೇವರ ಮುಂಭಾಗದಲ್ಲಿರುವ ನಾಗರಹಾವು ಕಾಣಿಸಿಕೊಂಡಿದೆ.
