ಹೊರಗಡೆ ಇದ್ದಾಗ ಹಸಿವಾದಾಗ ನಾವು ಸಾಧಾರಣವಾಗಿ ಹೋಟೆಲ್ ಮೊರೆ ಹೋಗ್ತೀವಿ. ಅವರು ಏನು ಕೊಡುತ್ತಾರೋ ಅದನ್ನು ಕಣ್ಣುಮುಚ್ಚಿ ತಿನ್ನುತ್ತೇವೆ. ಆದರೆ ಕೆಲವೊಂದು ಹೋಟೆಲ್ ಗಳಲ್ಲಿ ಅಡುಗೆ ಯಾವ ರೀತಿ ಮಾಡುತ್ತಾರೆ ಎನ್ನುವ ಅರಿವು ನಮಗಿರುವುದಿಲ್ಲ. ಹಾಗಾಗಿಯೇ ಅಲ್ಲೋ ಇಲ್ಲೋ ಕೆಲವು ಕಡೆ …
Tag:
