ಒಂದು ಸಣ್ಣ ಹಾವಿನಿಂದಾಗಿ ಸುಮಾರು 10,000 ಮನೆಯ ಜನರು ಕತ್ತಲಲ್ಲಿ ಕೂರುವಂತೆ ಆಗಿದೆ ಎಂದರೆ ನೀವು ನಂಬಬಹುದೇ?. ಆದರೆ, ಇದು ಸತ್ಯವಾಗಿದ್ದು ನೀವು ನಂಬಲೇಬೇಕಾಗಿದೆ. ಹೌದು. ಕೇವಲ ಸಣ್ಣ ಹಾವಿನಿಂದಾಗಿ 10 ಸಾವಿರ ಮನೆಗಳ ಕರೆಂಟ್ ಕಟ್ ಆಗಿದೆ. ಅಷ್ಟಕ್ಕೂ ಆ …
Snake
-
ಹಾವುಗಳ ಸರಸವಾಡುವುದು ಸಾಮಾನ್ಯ. ಈ ವಿಷಯ ಸಾಮಾನ್ಯವೇ ಆಗಿದ್ದರೂ ಇಂಥಹ ದೃಶ್ಯ ಅಪರೂಪವಾಗಿದ್ದರೂ, ಕಾಣಸಿಗುವುದು ಕೂಡಾ ಬಲು ಅಪರೂಪ. ಆದರೆ, ಇಲ್ಲೊಂದು ಕಡೆ ಹಾವುಗಳೆರಡು ಪ್ರಣಯದಾಟದಲ್ಲಿ ತೊಡಗಿಕೊಂಡಿರುವ ಅಪರೂಪದ ಘಟನೆ ನಡೆದಿದೆ. ಇದು ಸಹಜವಾಗಿ ಸಾರ್ವಜನಿಕರ ಗಮನ ಸೆಳೆದಿದೆ. ಮಾತ್ರವಲ್ಲ, ಕೆಲವೇ …
-
ನಾಲ್ಕು ದಿನದಿಂದ ಅಜ್ಜಿಯೊಬ್ಬರು ಹಾವಿನ ಜೊತೆಗೆ ವಾಸಿಸುತ್ತಿರುವ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಕುಲಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಸಾರವ್ವಾ ಮೋನೇಶ್ ಕಂಬಾರ ಎಂಬುವವರ ಮನೆಗೆ ನಾಲ್ಕು ದಿನಗಳ ಹಿಂದೆ ನಾಗರಹಾವು ಬಂದಿದೆ. ಅದನ್ನು ಹೊರಗೆ ಕಳುಹಿಸಲು ಎಷ್ಟೇ …
-
ಪುತ್ತೂರು: ಮಹಿಳೆಯೋರ್ವರಿಗೆ ಹಾವು ಕಚ್ಚಿ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವ ಘಟನೆ ಬಂಟ್ವಾಳ ತಾಲೂಕಿನ ಕೆದಿಲದ ಕುಕ್ಕಾಜೆಯಲ್ಲಿ ನಡೆದಿದೆ. ಮೃತರನ್ನು ಕುಕ್ಕಾಜೆ ನಿವಾಸಿ ಕೆ.ಗಿರಿಯಪ್ಪ ಪೂಜಾರಿ ಪತ್ನಿ ವಾರಿಜ (50) ಎಂದು ಗುರುತಿಸಲಾಗಿದೆ. ಮೃತರು ಬೀಡಿ ಕಟ್ಟಿ ಮನೆಗೆಲಸಮಾಡಿಕೊಂಡು ಇರುತ್ತಿದ್ದು, ನಿನ್ನೆ ಮನೆಯ …
-
Interestinglatest
ರಣಬೇಟೆಗಾರ ಹದ್ದಿಗೆ ಪೈಪೋಟಿ ನೀಡಿದ ಸ್ನೇಕ್ !! | ತನ್ನ ಉಗುರಿನಿಂದ ಹಿಡಿದಿಟ್ಟು ಕೊಕ್ಕಿನಿಂದ ಕುಕ್ಕಿದರೂ ಕ್ಯಾರೇ ಅನ್ನದೆ ಬಾಯಿ ತೆರೆದು ದಾಳಿ ಮಾಡಿದ ಹಾವು
ಹದ್ದು ರಣಬೇಟೆಗಾರ ಪಕ್ಷಿ. ತೆಳುವಾದ ರೆಕ್ಕೆಗಳು ಅದು ಅತೀ ವೇಗದಲ್ಲಿ ಹಾರುವುದಕ್ಕೆ ಸಹಾಯ ಮಾಡುತ್ತವೆ. ಸಮೀಕ್ಷೆಯ ಪ್ರಕಾರ, ಹದ್ದು ವಿಶ್ವದ 10 ವೇಗದ ಪ್ರಾಣಿಗಳ ವರ್ಗಕ್ಕೆ ಸೇರಿದೆ. ಅದು ಗಂಟೆಗೆ 320 ಕಿ.ಮೀ ಗಿಂತ ಹೆಚ್ಚು ವೇಗದಲ್ಲಿ ಹಾರಬಲ್ಲದು. ಹದ್ದು ಆಕಾಶದಲ್ಲಿ …
-
ಬೆಳ್ತಂಗಡಿ: ತಾಲೂಕಿನ ಮೊಗ್ರು ಗ್ರಾಮದ ಮುಗೇರಡ್ಕ ಸಮೀಪದ ಮನೆಯೊಂದರ ಬಚ್ಚಲು ಕೋಣೆಯಲ್ಲಿ ಆಶ್ರಯ ಪಡೆದಿದ್ದ ಸುಮಾರು ಎಂಟು ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವನ್ನು ರಕ್ಷಿಸಿದ ಘಟನೆಯೊಂದು ಮೇ 28ರಂದು ನಡೆದಿದ್ದು, ಸ್ಥಳೀಯರಿಗೆ ಇದೇ ಮೊದಲ ಬಾರಿಗೆ ಕಾಳಿಂಗ ಸರ್ಪ ನೋಡಿಲು …
-
InternationallatestNews
ಟಾಯ್ಲೆಟ್ನಲ್ಲಿ ಕೂತು ವೀಡಿಯೋ ಗೇಮ್ಸ್ ಆಟದಲ್ಲಿ ತಲ್ಲೀನನಾದ ಯುವಕ | ಹಾವು ಬಂದು ಕಚ್ಚಿದ್ದು ಗೊತ್ತಾಗಲಿಲ್ಲ, ಅಷ್ಟಕ್ಕೂ ಹಾವು ಕಚ್ಚಿದ್ದೆಲ್ಲಿಗೆ?
by Mallikaby Mallikaನೀವು ಗಮನಿಸಿರಬಹುದು, ಹೆಚ್ಚಾಗಿ ಕೆಲವು ಜನರು ಟಾಯ್ಲೆಟ್ ಗೆಂದು ಹೋದಾಗ, ಮೊಬೈಲ್ ತಗೊಂಡು ಹೋಗುತ್ತಾರೆ. ಇದು ಆರೋಗ್ಯಕ್ಕೆ ಒಳ್ಳೆದಲ್ಲ ಎಂದು ಡಾಕ್ಟರ್ ನವರು ಹೇಳುತ್ತಾರೆ. ಆದರೂ ಕೆಲವರು ಈ ಅಭ್ಯಾಸದಿಂದ ಹೊರಬರುವುದಿಲ್ಲ. ಅಂತವರು ಈ ಸುದ್ದಿಯೊಂದನ್ನು ಓದಲೇಬೇಕು. 28 ವರ್ಷದ ಯುವಕನೋರ್ವ …
-
Interesting
ಹಾವಿನೊಂದಿಗೆ ಸರಸವಾಡುತ್ತಿದ್ದಾಳೆ ಈ ಸುಂದರಿ !!| ಆದ್ರೆ ಮುಂದೆ ನಡೆದಿದ್ದನ್ನು ಮಾತ್ರ ಜೀವನದಲ್ಲಿ ಎಂದೂ ಮರೆಯಲ್ಲ ಈ ಯುವತಿ
ಹಾವುಗಳೆಂದರೆ ಸಾಮಾನ್ಯವಾಗಿ ಎಲ್ಲರಿಗೂ ಭಯ. ಅದರಲ್ಲೂ ವಿಷಕಾರಿ ಹಾವುಗಳ ಕುರಿತ ವಿಷಯ ಕೇಳಿದರೇನೇ ಹಲವರು ಹೌಹಾರುತ್ತಾರೆ. ಹಾವು ಎದುರಿಗೆ ಬಂದರೆ ಸಾಕು ಅತಿರಥ-ಮಹಾರಥರು ಕೂಡ ಒಂದು ಕ್ಷಣ ಭಯಭೀತರಾಗುತ್ತಾರೆ. ಏಕೆಂದರೆ ಹಾವು ತೆವಳುವುದನ್ನು ನೋಡಿದರೆ ಸಾಕು ಮೈಮೇಲಿನ ರೋಮಗಳು ಎದ್ದು ನಿಲ್ಲುತ್ತವೆ. …
-
ಶಿವಮೊಗ್ಗ : ಹಾವುಗಳು ಆಹಾರವನ್ನು ಹುಡುಕಿಕೊಂಡು ಅಥವಾ ಕಪ್ಪೆಗಳನ್ನು ಅಟ್ಟಾಡಿಸಿಕೊಂಡು ಬರುವಾಗ ನಾಯಿಗೋ, ಅಥವಾ ಇನ್ಯಾವುದೋ ಕಾರಣಕ್ಕೆ ಹೆದರಿಕೆ ಸೇಫ್ ಆದ ಜಾಗದಲ್ಲಿ ಕುಳಿತುಕೊಳ್ಳುತ್ತದೆ. ಮನೆ ಮುಂದೆ ಪಾರ್ಕಿಂಗ್ ಮಾಡುವ ಕಾರು ಬೈಕ್ ಗಳಲ್ಲೂ ಹಾವುಗಳು ಕಾಣಿಸಿಕೊಳ್ತಿರುವ ಬಗ್ಗೆ ಇತ್ತೀಚೆಗೆ ಹೆಚ್ಚು …
-
News
ಎರಡು ಬೃಹತ್ ಗಾತ್ರದ ಹೆಬ್ಬಾವಿನೊಂದಿಗೆ ಈತನ ಹುಚ್ಚಾಟ !! | ಭುಜದ ಮೇಲೆ ಹೊತ್ತುಕೊಂಡು ಭರ್ಜರಿ ನೃತ್ಯ- ಭಯಾನಕ ವೀಡಿಯೋ ವೈರಲ್
ಸಾಮಾನ್ಯವಾಗಿ ಹಾವೆಂದರೆ ಎಲ್ಲರಿಗೂ ಭಯ. ಅದರಲ್ಲೂ ಹೆಬ್ಬಾವು ಎಂದರೆ ಇನ್ನೂ ಭಯ ಜಾಸ್ತಿ. ಹೀಗಿರುವಾಗ ಹೆಬ್ಬಾವಿನ ವಿಷಯ ಹೇಳುವುದಾದರೆ, ಅದು ಮನುಷ್ಯರನ್ನು ಸೇರಿದಂತೆ ಇತರ ಹಲವು ಪ್ರಾಣಿಗಳನ್ನು ಜೀವಂತವಾಗಿ ನುಂಗುತ್ತದೆ. ಹೀಗಾಗಿ ಹೆಬ್ಬಾವುಗಳಿಂದ ದೂರವಿರಲು ಯಾವಾಗಲೂ ಸಲಹೆ ನೀಡಲಾಗುತ್ತದೆ. ಆದರೆ, ಇದಕ್ಕೆ …
