ಉತ್ತರಾಖಂಡದ ಪರ್ವತ ಶ್ರೇಣಿಯೊಂದರಲ್ಲಿ ಹಿಮಪಾತ ಸಂಭವಿಸಿ, ಪರ್ವತಾರೋಹಣ ಕೈಗೊಂಡ 28 ರಷ್ಟು ಮಂದಿ ಮಂಜಿನೊಳಗೆ ಸಿಲುಕಿರುವ ಘಟನೆ ನಡೆದಿದೆ. 28 ರಲ್ಲಿ ಈಗಾಗಲೇ 7 ಮಂದಿಯನ್ನು ರಕ್ಷಿಸಲಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ರಕ್ಷಣಾ ಪಡೆಗಳು ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದು, ಸಿಲುಕಿದವರೆಲ್ಲರೂ ಮಹಿಳೆಯರಾಗಿದ್ದು …
Tag:
