Karkala: ಮಿಯ್ಯಾರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ದೈಹಿಕ ಶಿಕ್ಷಣ ಶಿಕ್ಷಕ ಮದರಶಾ ಎಸ್. ಮಕಾಂದರ್ ಅವರನ್ನು ನವೆಂಬರ್ 17ರಂದು ಕರ್ತವ್ಯದಿಂದ ವಜಾಗೊಳಿಸಲಾಗಿದೆ.ಮೂಲತಃ ಕಲಬುರಗಿ ನಿವಾಸಿಯಾದ ಮದರಶಾ ಮಕಾಂದರ್, 2023ರ ಜೂನ್ …
Social
-
BusinessEducationInterestingJobslatestLatest Health Updates KannadaNewsSocial
ಸಮಾಜ ಕಲ್ಯಾಣ ಇಲಾಖೆಯಿಂದ ಭರ್ಜರಿ ನೇಮಕಾತಿ | 12,394 ಹುದ್ದೆಗಳಿಗೆ ಅರ್ಜಿ ಆಹ್ವಾನ
ಸಮಾಜ ಕಲ್ಯಾಣ ಇಲಾಖೆಯಿಂದ ಭರ್ಜರಿ ನೇಮಕಾತಿ ನಡೆಯಲಿದ್ದು, ಶೀಘ್ರದಲ್ಲಿ 12394 ಹುದ್ದೆಗಳಿಗೆ ಶೀಘ್ರದಲ್ಲಿ ಅರ್ಜಿ ಆಹ್ವಾನವನ್ನು ಮಾಡಲಾಗಲಿದೆ ಎನ್ನಲಾಗಿದೆ. ಈ ಬಗ್ಗೆ ದಿನಾಂಕ:08-03-2022 ರ ಕರ್ನಾಟಕ ಗೆಜೆಟ್ ನ ಭಾಗ IV ಎ (ಪ್ರ ಸಂಖ್ಯೆ 175) ರಲ್ಲಿ : 03-03-2022 …
-
latestNewsSocial
Murugha Matt Shree : ಬಟ್ಟೆ ಬಿಚ್ಚಿ ನಿಲ್ಲಲು ಹೇಳುತ್ತಿದ್ದ ಶ್ರೀಗಳು – ಹಳೆ ವಿದ್ಯಾರ್ಥಿನಿಯಿಂದ ಆಘಾತಕಾರಿ ಹೇಳಿಕೆ
ಎಲ್ಲೆಡೆ ಸಂಚಲನ ಮೂಡಿಸಿದ್ದ ಮುರುಘಾ ಶ್ರೀ ಗಳ ವಿರುದ್ಧ ಇಬ್ಬರು ಬಾಲಕಿಯರು ದೂರು ನೀಡಿದ್ದ ಪರಿಣಾಮ ಪೋಲಿಸ್ ದೂರು ದಾಖಲಾಗಿ ಶ್ರೀಗಳನ್ನು ಬಂಧಿಸಿ ತನಿಖೆ ನಡೆಯುತ್ತಿದೆ. ಈ ನಡುವೆ ಶ್ರೀಗಳ ವಿರುದ್ದ ಕೊಲೆ ಆರೋಪ, ಮಾದಕವಸ್ತು ಬಳಕೆ ಆರೋಪ ಕೂಡ ಕೇಳಿ …
-
latestNewsSocial
ನಿತ್ಯವೂ ನಡೆಯುತ್ತೆ ಈ ದೇಗುಲದಲ್ಲಿ ಕನ್ನಡದ ಆರಾಧನೆ | ಬನ್ನಿ ತಿಳಿಯೋಣ ‘ಕನ್ನಡ ರಾಮ’ ನ ವಿಶೇಷತೆ!!!
ಕನ್ನಡವೆಂದರೆ ಕುಣಿದಾಡುವುದೆನ್ನೆದೆ… ಕನ್ನಡವೇ ಸತ್ಯ…ಕನ್ನಡವೇ ನಿತ್ಯ….ಕನ್ನಡವೆಂದರೆ ಬರೀ ಭಾಷೆಯಲ್ಲ. ಅದು ಕನ್ನಡಿಗರಿಗೆ ರಸದೌತಣ ಉಣಬಡಿಸುವ ಸುಂದರ ನುಡಿ. ಜಲವೆಂದರೆ ಕೇವಲ ನೀರಲ್ಲ.. ಅದು ಪಾವನದ ತೀರ್ಥ..ಅನ್ನೋ ಕವಿವಾಣಿಗೆ ನಿದರ್ಶನ ಎಂಬಂತೆ ಅಪರೂಪದ ದೇವಾಲಯವೊಂದು ಕನ್ನಡದ ಹಿರಿಮೆಯನ್ನು ಪಸರಿಸುತ್ತಿದೆ. ಇಲ್ಲಿ ನಿತ್ಯವೂ ಕನ್ನಡವೇ …
-
ಮೊಬೈಲ್ ಎಂಬ ಮಾಯಾವಿ ಮಾರುಕಟ್ಟೆ ಪ್ರವೇಶಿಸಿದ ಬಳಿಕ ಸರ್ವಾಂತರ್ಯಾಮಿ ಸಾಧನವಾಗಿ ಪ್ರತಿ ಕೆಲಸ ಕಾರ್ಯಗಳಲ್ಲೂ ಕೂಡ ಜನತೆಯ ಜೀವನದೊಂದಿಗೆ ಹಾಸು ಹೊಕ್ಕಾಗಿದೆ. ಬೆಳಿಗ್ಗೆ ಎದ್ದಾಗಲಿಂದ ರಾತ್ರಿ ಮಲಗುವವರೆಗೆ ಅರೆ ಕ್ಷಣ ಬಿಟ್ಟಿರಲಾರದಷ್ಟು ಮೊಬೈಲ್ ಎಂಬ ಸಾಧನಕ್ಕೆ ಅವಲಂಬಿತರಾಗಿದ್ದಾರೆ. ಮೊಬೈಲ್ ಎಂಬ ಸಾಧನ …
-
ರಾಜ್ಯದ ಸ್ಮಶಾನ ಕಾರ್ಮಿಕರ ಮಕ್ಕಳಿಗೆ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಗುಡ್ ನ್ಯೂಸ್ ನೀಡಿದ್ದು, ಶೀಘ್ರವೇ ಪ್ರತಿಷ್ಠಿತ ಶಾಲೆಗಳಲ್ಲಿ ಪ್ರವೇಶಾವಕಾಶ ಯೋಜನೆ ಜಾರಿಗೆ ತರುವ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದ್ದಾರೆ. ರಾಜ್ಯದ …
-
ಸಿರುಗುಪ್ಪ : ನಗರದ ಪೋಲಿಸ್ ಠಾಣೆಯಲ್ಲಿ ಆಟೋ ಚಾಲಕ ರೆಹಮಾನ್ £ನ್ನೆ ತನ್ನ ಆಟೋದಲ್ಲಿ ೬ನೇ ವಾರ್ಡಿ£ಂದ ಬಸ್£ಲ್ದಾಣಕ್ಕೆ ಪ್ರಯಾಣಿಸಿ ಆಟೋದಲ್ಲಿ ಹಣ ಮತ್ತು ಬಂಗಾರದ ಆಭರಣಗಳಿರುವ ಚೀಲವನ್ನು ಆಟೋದಲ್ಲಿ ಬಿಟ್ಟು ಅವಸರವಾಗಿ ಹೋಗಿದ್ದ ಪ್ರಯಾಣಿಕರಿಗೆ ಚಾಲಕ ರೆಹಮಾನ್ ಪೋಲೀಸ್ ಠಾಣೆಯಲ್ಲಿ …
