Lucknow: ಸಾಮಾಜಿಕ ಜಾಲತಾಣದಲ್ಲಿ ರಾತ್ರಿ ಬೆಳಗಾಗುವುದರೊಳಗೆ ಫೇಮಸ್ ಆಗಲು ಲೈಕ್, ಕಮೆಂಟ್, ವ್ಯೀವ್ಸ್ ಗಿಟ್ಟಿಸಿಕೊಳ್ಳಲು ಕೆಲವರು ಅಡ್ಡ ದಾರಿಯನ್ನು ಹಿಡಿಯುತ್ತಾರೆ.
Tag:
social media fame
-
Viral Video: ಈಗ ಎಲ್ಲರೂ ರೀಲ್ಸ್ ಮಾಡೋ ಕ್ರೇಜ್ ಬೆಳೆಸಿಬಿಟ್ಟಿದ್ದಾರೆ. ಸ್ವಲ್ಪ ಸಮಯದಲ್ಲಿಯೇ ಬೇಗ ಫೇಮಸ್ ಆಗಬೇಕು ಎನ್ನುವ ಹಪಾಹಪಿ ಈಗಿನ ಯುವಜನತೆಗೆ ಹೆಚ್ಚಿದೆ. ಅದರಲ್ಲೂ ಜೀವಕ್ಕೆ ಆಪತ್ತು ತರುವಂತಹ ರೀಲ್ಸ್, ಅಸಹ್ಯಕರ ವೀಡಿಯೋ ಮಾಡಿ ಸುದ್ದಿ ಆದವರು ಕೂಡಾ ಇದಾರೆ.
