ಬೆಳೆಗಳ ರಕ್ಷಣೆಗೆ ಕರಡಿ ವೇಷ ಧರಿಸಿ ಹೊಲದಲ್ಲಿ ಓಡಾಡಿದ ಘಟನೆ ಬೆಳಕಿಗೆ ಬಂದಿದೆ (Viral News). ರೈತನ ಜಾಣ್ಮೆಗೆ ನೆಟ್ಟಿಗರು ಭೇಷ್ ಎಂದಿದ್ದಾರೆ.
Tag:
social media trending
-
latestNews
ಈ ಬಾಲಕನ ಹೆಗಲೇರಿ ಕುಳಿತುಕೊಂಡಿದೆ ಮೊಸಳೆ, ಅಂಜದೆ ನಡೆದುಕೊಂಡು ಹೋಗುವಾಗ, ಮುಂದಾದದ್ದೇನು?
by ಕಾವ್ಯ ವಾಣಿby ಕಾವ್ಯ ವಾಣಿಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ಘಟನೆಗಳು ವೈರಲ್ (Viral Video ) ಆಗುತ್ತಿರುವುದು ನೋಡುವಾಗ ಮನಸ್ಸಿನಲ್ಲಿ ಒಂದು ಕ್ಷಣ ಭಯ ಹುಟ್ಟಿಸುತ್ತೆ. ಅದರಲ್ಲೂ ಮೊಸಳೆ ಬಗ್ಗೆ ನಮಗೆಲ್ಲರಿಗೂ ಗೊತ್ತೇ ಇದೆ. ನೀರಿನಲ್ಲಿ ಬುದ್ದಿವಂತ ಬೇಟೆಗಾರ ಎಂದರೆ ಅದು ಮೊಸಳೆ ಎಂದರೆ ತಪ್ಪಾಗಲಾರದು.
