Solar Eclipse: 2025 ನೇ ವರ್ಷದ ಎರಡನೇ ಮತ್ತು ಕೊನೆಯ ಸೂರ್ಯಗ್ರಹಣ ಸೆಪ್ಟೆಂಬರ್ 21 ರ ಭಾನುವಾರದಂದು ಸಂಭವಿಸಲಿದೆ. ಸೂರ್ಯಗ್ರಹಣ ಈ ಬಾರಿ ಅದು ಸರ್ವ ಪಿತೃ ಅಮಾವಾಸ್ಯೆಯ ದಿನದಂದು ಸಂಭವಿಸುತ್ತದೆ. ಜ್ಯೋತಿಷ್ಯದ ಪ್ರಕಾರ, ಸೂತಕ ಅವಧಿಯು ಸೂರ್ಯಗ್ರಹಣಕ್ಕೆ 12 ಗಂಟೆಗಳ …
Solar eclipse
-
News
Solar eclipse: 2027ರಲ್ಲಿ ಸಂಭವಿಸಲಿದೆ 21ನೇ ಶತಮಾನದ ಅತಿ ಉದ್ದದ ಸಂಪೂರ್ಣ ಸೂರ್ಯಗ್ರಹಣ – 6 ನಿಮಿಷ ಆವರಿಸಲಿದೆ ಕತ್ತಲೆ – ಭಾರತದಲ್ಲಿ ಗೋಚರಿಸುತ್ತಾ?
by V Rby V RSolar eclipse: 2027ರ ಆಗಸ್ಟ್ 2 ರಂದು ಸಂಭವಿಸುವ ಸಂಪೂರ್ಣ ಸೂರ್ಯಗ್ರಹಣವು 21ನೇ ಶತಮಾನದ ಅತಿ ಉದ್ದದ ಸೂರ್ಯಗ್ರಹಣವಾಗಿದ್ದು, ಈ ಸಮಯದಲ್ಲಿ ಕತ್ತಲೆ ಸುಮಾರು 6 ನಿಮಿಷ 23 ಸೆಕೆಂಡುಗಳ ಕಾಲ ಇರುತ್ತದೆ.
-
Solar eclipse: ಗ್ರಹಣಗಳಿಗೆ ಭಾರತೀಯ ಸಂಪ್ರದಾಯದಲ್ಲಿ ತನ್ನದೇ ಆದ ಮಹತ್ವವಿದೆ. ಅಂತೆಯೇ ಈ ವರ್ಷದ ಎರಡನೇ ಸೂರ್ಯಗ್ರಹಣ ಸೆಪ್ಟೆಂಬರ್ 21, 2025 ರಂದು ಸಂಭವಿಸಲಿದ್ದು, ಕೆಲವು ರಾಶಿಗಳಿಗೆ ಅಪಾಯವಿದೆ ಎನ್ನಲಾಗಿದೆ.
-
Solar eclipse: 2025ರ ಮೊದಲ ಸೂರ್ಯ ಗ್ರಹಣವು ಇದೇ ಮಾರ್ಚ್ 29ರಂದು ಸಂಭವಿಸಲಿದೆ. ಈ ಗ್ರಹಣವು ಮಧ್ಯಾಹ್ನ 2.20ಕ್ಕೆ ಶುರುವಾಗಿ ಸಂಜೆ 6.16ರ ವರೆಗೆ ಇರಲಿದೆ.
-
Solar eclipse: 2025 ಮೊದಲ ಗ್ರಹಣ ಹೋಳಿ ಹಬ್ಬದ ದಿನದಂದು, ಅಂದರೆ ಮಾರ್ಚ್ 14 ರಂದು ಸಂಭವಿಸಿತು. ಇದು ಚಂದ್ರ ಗ್ರಹಣ.
-
News
Solar Eclipse 2024: ಅಕ್ಟೋಬರ್ 2 ರಂದು ಆಗಸದಲ್ಲಿ ಕಾಣಲಿದೆ ಬೆಂಕಿಯ ಉಂಗುರ! ಏನಿದರ ವಿಶೇಷತೆ?
by ಕಾವ್ಯ ವಾಣಿby ಕಾವ್ಯ ವಾಣಿSolar Eclipse 2024: ಅಕ್ಟೋಬರ್ 2ರಂದು ಅಪರೂಪದ ಖಗೋಳ ಘಟನೆಯೊಂದು ಸಂಭವಿಸಲಿದೆ. ಹೌದು, ನಾಳೆ ಅತ್ಯಂತ ಅಪರೂಪದ ಸೂರ್ಯಗ್ರಹಣ ಸಂಭವಿಸಲಿದ್ದು, ಇದು 2024ನೇ (Solar Eclipse 2024) ಸಾಲಿನ ಎರಡನೇ ಮತ್ತು ಕೊನೆಯ ಸೂರ್ಯಗ್ರಹಣವಾಗಿದೆ. ವಿಶೇಷವಾಗಿ ನಾಳೆ ಆಗಸದಲ್ಲಿ ಸೂರ್ಯ ಬೆಂಕಿಯ …
-
International
School Holiday: ಏಪ್ರಿಲ್ 8 ಸೂರ್ಯ ಗ್ರಹಣ – ಈ ಭಾಗದ ಶಾಲೆಗಳಿಗೆ ರಜೆ ಘೋಷಣೆ !!
by ಹೊಸಕನ್ನಡby ಹೊಸಕನ್ನಡSchool Holiday: ಏಪ್ರಿಲ್ 8 ರಂದು ವರ್ಷದ ಮೊದಲ ಸೂರ್ಯ ಗ್ರಹಣವು(Solar Eclipse) ನಡೆಯಲಿದೆ. ಈ ಸೂರ್ಯಗ್ರಹಣವು ಅನೇಕ ದೇಶಗಳಲ್ಲಿ ಗೋಚರಿಸುತ್ತದ್ದು, ಅಮೆರಿಕಾ(America)ದಲ್ಲಿ ಹೆಚ್ಚು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಹೀಗಾಗಿ ವಿಶೇಷವಾಗಿ ದೇಶದ ಉತ್ತರ ಭಾಗದಲ್ಲಿ US ಸರ್ಕಾರವು …
-
Solar Eclipse: ಏಪ್ರಿಲ್ 8, 2024 ರಂದು ಅಮೆರಿಕದಲ್ಲಿ ಸೂರ್ಯಗ್ರಹಣ ಸಂಭವಿಸಲಿದೆ. ಈ ಕ್ಷಣಕ್ಕಾಗಿ ಜನರು ಕಾತರದಿಂದ ಕಾಯುತ್ತಿದ್ದಾರೆ. ಆದರೆ, ವರದಿಯ ಪ್ರಕಾರ ಈ ಅಪರೂಪದ ದೃಶ್ಯ ಹಲವೆಡೆ ಕಾಣಸಿಗುತ್ತಿಲ್ಲ. ಮೆಕ್ಸಿಕೋ, ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾವನ್ನು ಹೊರತುಪಡಿಸಿ ಅಮೆರಿಕದ ಕೆಲವು …
-
Interestinglatest
Solar Eclipse and Lunar Eclipse 2024: 2024ರಲ್ಲಿ ಸಂಭವಿಸಲಿದೆ ಈ ಎರಡು ಭಯಾನಕ ಗ್ರಹಣ !! ಯಾವಾಗ ಗೊತ್ತಾ ?!
by ಕಾವ್ಯ ವಾಣಿby ಕಾವ್ಯ ವಾಣಿSolar Eclipse and Lunar Eclipse 2024: ಹೊಸ ವರ್ಷದ ಆಗಮನಕ್ಕೆ ನಾವೆಲ್ಲರೂ ಕಾಯುತ್ತಿದ್ದೇವೆ. ಈ ನಡುವೆ 2024ರಲ್ಲಿ ಏನೆಲ್ಲಾ ಸಂಭವಿಸಬಹುದು ಎಂಬ ಕುತೂಹಲಕ್ಕೆ ಇಲ್ಲಿ ಕೆಲವು ಮಾಹಿತಿ ನೀಡಲಾಗಿದೆ . ಅದರಲ್ಲೂ ಆಕಾಶದಲ್ಲಿ ನಡೆಯುವ ಕೌತುಕಗಳಲ್ಲಿ ಗ್ರಹಣ ಕೂಡ ಒಂದು. …
-
latestSocial
Eclipse 2024: 2024 ರಲ್ಲಿ ಸಂಭವಿಸಲಿದೆ 4 ಪ್ರಮುಖ ಗ್ರಹಣಗಳು – ಏನೆಲ್ಲಾ ಎಫೆಕ್ಟ್ ಇದೆ ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
Solar And Lunar Eclipse 2024: ಎಲ್ಲರಿಗೂ ಗೊತ್ತಿರುವ ಹಾಗೆ ಪ್ರತಿ ವರ್ಷ ಚಂದ್ರ ಗ್ರಹಣ ಮತ್ತು ಸೂರ್ಯ ಗ್ರಹಣ(Solar Eclipse 2024)ಸಂಭವಿಸುತ್ತದೆ. ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಹಾದುಹೋದ ಸಂದರ್ಭ ಚಂದ್ರ ಗ್ರಹಣ(Lunar Eclipse) ಸಂಭವಿಸುತ್ತವೆ. ಇದರಿಂದಾಗಿ ಚಂದ್ರನು …
