ಬಿಗ್ ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಆಟ ಹೆಚ್ಚಾಗುವುದರ ಜೊತೆಗೆ ಕ್ಯುರಾಸಿಟಿ ಕೂಡ. ದೊಡ್ಮನೆಯಲ್ಲಿ ಸ್ಪರ್ಧಿಗಳು ಈಗಾಗಲೇ ಕಮ್ಮಿಯಾಗಿದ್ದಾರೆ. ಇದರ ನಡುವೆ ಇಲ್ಲೊಂದು ವಿಚಾರ ತಿಳಿದಿದೆ.ಬಿಗ್ ಬಾಸ್ ಕನ್ನಡ ಓಟಿಟಿ 1’ ಕಾರ್ಯಕ್ರಮದಲ್ಲಿ ಪತ್ರಕರ್ತ ಸೋಮಣ್ಣ ಮಾಚಿಮಾಡ ಪ್ರಬಲ ಸ್ಪರ್ಧಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ. …
Tag:
