Chitradurga Murder Case: ತಾಯಿ ಕಣ್ಣಿಗೆ ಕಾಣುವ ದೇವರು. ಅಂಥಹ ಜೀವವನ್ನೇ ಮಗನೊಬ್ಬ ಚಾಕುಚಿನಿಂದ ಚುಚ್ಚಿ ಕೊಂದಿರುವ ಘಟನೆಯೊಂದು ಚಿತ್ರದುರ್ಗದ(Chitradurga Murder Case) ಮೊಳಕಾಲ್ಮೂರು ತಾಲೂಕಿನ ರೊಪ್ಪ ಗ್ರಾಮದಲ್ಲಿ ನಡೆದಿದೆ. ಅಂಜಿನಮ್ಮ (58) ಎಂಬಾಕೆಯೇ ಮೃತ ಮಹಿಳೆ. ಶಿವಾರೆಡ್ಡಿ (35) ಎಂಬಾತನೇ …
Tag:
