ಮದುವೆ ಸಮಾರಂಭ ಎಂದರೆ ಈಗಿನ ಕಾಲದಲ್ಲಂತೂ ಬಹಳ ಗೌಜಿಯಾಗಿ ಅಂದರೆ ತುಂಬಾ ಅದ್ಧೂರಿಯಾಗೇ ನಡೆಯುತ್ತೆ. ಪಾರ್ಟಿ, ಡಿನ್ನರ್ ಎಂದು ಇವೆಲ್ಲವೂ ಆ ವಿವಾಹ ಸಮಾರಂಭಗಳಿಗೆ ಇನ್ನೂ ಕಿಕ್ ನೀಡುತ್ತವೆ. ಕೆಲವರು ಆರ್ಕೇಷ್ಟ್ರಾಗಳನ್ನು, ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸಿ ಸಂಭ್ರಮ ಹೆಚ್ಚು ಕಳೆಗಟ್ಟುವಂತೆ ಮಾಡುತ್ತಾರೆ. …
Song
-
InterestingKarnataka State Politics Updateslatest
ಮೋದಿ ಪಕ್ಕದಲ್ಲೇ ಕುಳಿತು ಬಿಜೆಪಿಯ ಕುರಿತು ಹಾಡುತ್ತಾ ಹೊಗಳಿದ ಬಾಲಕಿ : ʻ ಭೇಷ್ ಭೇಷ್ ʼ ಎಂದ ಪ್ರಧಾನಿ | ವಿಡಿಯೋ ವೀಕ್ಷಿಸಿ
ಬಾಲಕಿಯೊಬ್ಬಳು ಬಿಜೆಪಿಕುರಿತಂತೆ ಪದ್ಯ ವೊಂದನ್ನು ಹಾಡುತ್ತಾ, ಹೊಗಳಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋವನ್ನು ಬಿಜೆಪಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಬಾಲಕಿ ಗುಜರಾತಿ ಭಾಷೆಯಲ್ಲಿ “ಬಿಜೆಪಿ ನಮ್ಮನ್ನು ಉಳಿಸುತ್ತಿದೆ, ಬಿಜೆಪಿ ಮತ್ತೆ ಬರುತ್ತದೆ ಎಂದು ಹೇಳಿರುವುದನ್ನು ಕೇಳಬಹುದಾಗಿದೆ. …
-
Breaking Entertainment News KannadalatestNews
‘ವರಾಹ ರೂಪಂ’ ಹಾಡಿನ ಕಾಪಿ ವಿವಾದ | ಇದನ್ನು ಓದಿ ನಂತರ ವಿಮರ್ಶೆ ಮಾಡಿ!
‘ಕಾಂತಾರ’ ಇದೀಗ ಹಲವಾರು ರೀತಿಯ ವಿವಾದಕ್ಕೆ ಸಿಲುಕಿಕೊಂಡಿದೆ. ಅದರಲ್ಲಿ ಕಾಪಿರೈಟ್ ವಿವಾದವೂ ಒಂದಾಗಿದ್ದು, ಇದೀಗ ನ್ಯಾಯಾಲಯದ ಆದೇಶದ ಮೇರೆಗೆ ಚಿತ್ರತಂಡವು ಯೂಟ್ಯೂಬ್ ಹಾಗೂ ಮ್ಯೂಸಿಕ್ ಆ್ಯಪ್ ಗಳಿಂದ ‘ವರಾಹ ರೂಪಂ’ ಹಾಡನ್ನು ಡಿಲೀಟ್ ಮಾಡುವಂತಾಗಿದೆ. ಸಿನಿಮಾದಲ್ಲಿ ಈ ಹಾಡಿನ ಪಾತ್ರ ಬಹಳಷ್ಟಿತ್ತು. …
-
Breaking Entertainment News KannadaEntertainmentlatestNews
ಕಾಂತಾರ ‘ ವರಾಹ ರೂಪಂ’ ಹಾಡು ಡಿಲೀಟ್ !
by Mallikaby Mallikaಈ ಕ್ಷಣದವರೆಗೂ ಕಾಂತಾರ ಉತ್ತಮ ಪ್ರದರ್ಶನ ನೀಡುತ್ತಿದ್ದು, ಅಬ್ಬರಿಸಿಕೊಂಡು ಮುನ್ನೆಡೆಯುತ್ತಾ ಹೋಗುತ್ತಿದೆ. ಎಲ್ಲಾ ಚಿತ್ರರಂಗದವರು ನಮ್ಮತ್ತ ನೋಡುವಂತೆ ಮಾಡಿದ ಕೀರ್ತಿ ರಿಷಬ್ ಶೆಟ್ಟಿ ಹಾಗೂ ಟೀಂ ಗೆ ಸಲ್ಲುತ್ತೆ. ಕನ್ನಡ ಮಾತ್ರವಲ್ಲದೇ ತೆಲುಗು ಹಾಗೂ ಹಿಂದಿ ಭಾಷೆಯ ಸಿನಿ ಪ್ರೇಕ್ಷಕರಿಂದಲೂ ಮೆಚ್ಚುಗೆ …
-
InterestingNews
ಹಾಡೊಂದಾ ನಾ ಕೇಳುವೆ…ಹಾಯಾಗಿ ಮಲಗಿ ಹಾಡು ಕೇಳ್ತಾ ಇದ್ದ ಯುವತಿಯ ಇಯರ್ ಬಡ್ ಎತ್ತಿಕೊಂಡು ಹಕ್ಕಿ ಪರಾರಿ!!!
ಹಕ್ಕಿಗಳ ಹತ್ತಿರ ಹೋದರೇನೆ ಪುರ್ರ್ ಎಂದು ಕೈಗೆ ಸಿಗದ ಹಾಗೆ ಹಾರಿಕೊಂಡು ಹೋಗುತ್ತದೆ. ಇನ್ನೂ ಮನುಷ್ಯನ ಹತ್ತಿರ ಬರುವುದು ಸಾಕಿದ ಪಕ್ಷಿ ಮಾತ್ರ. ಆದರೆ ಇಲ್ಲಿ ಹಕ್ಕಿಯೊಂದು ಯುವತಿಯ ಇಯರ್ ಬೆಡ್ ಎತ್ತಿಕೊಂಡು ಹೋಗಿದೆ ಎಂದರೆ ಆಶ್ಚರ್ಯದ ಜೊತೆಗೆ ತಮಾಷೆ ಎನಿಸುತ್ತದೆ. …
-
InterestingNewsಸಾಮಾನ್ಯರಲ್ಲಿ ಅಸಾಮಾನ್ಯರು
Viral Video : ಅಚ್ಚರಿ | ಮೊಬೈಲ್ ಡಯಲ್ ಪ್ಯಾಡ್ ನಲ್ಲಿ ನಾಡಗೀತೆ, ಯುವಕನೋರ್ವನ ಪ್ರತಿಭೆ !!!
ಸಂಗೀತ ಅನ್ನೋದು ಒಂದು ರೀತಿಯಲ್ಲಿ ದೇವರ ಸ್ಮರಣೆ ಕೂಡ ಹೌದು. ಎಲ್ಲರಿಗೂ ಏಕಾಗ್ರತೆಯಿಂದ ಮನಸ್ಸನ್ನು ಹಿಡಿದಿಟ್ಟುಕೊಳ್ಳುವ ಚಾಣಕ್ಯತನ ಇರುವುದಿಲ್ಲ. ಏಕೆಂದರೆ ರಾಗ ತಾಳ ಭಾವಗಳು ಸೇರಿದರೆ ಸಂಗೀತ. ಹಾಗೆಯೇ ಸಂಗೀತದ ಮೂಲಗಳು ಬೇರೆ ಬೇರೆ ಇದ್ದರೂ ಸಹ ರಾಗ ಒಂದೇ ಆಗಿರುತ್ತೆ. …
-
ಕೋವಿಡ್ ಎಂಬ ಮಹಾಮಾರಿಯಿಂದ ಇಡೀ ಜಗತ್ತಿನಾದ್ಯಂತ ಒಂದು ಬಾರಿ ಎಲ್ಲರೂ ತತ್ತರಿಸಿ ಹೋಗಿದ್ದಾರೆ. ಅದನ್ನು ತಡೆಗಟ್ಟಲು ಲಾಕ್ ಡೌನ್ ಎಂಬ ಪರಿಹಾರವನ್ನು ಕೂಡ ಕಂಡುಕೊಂಡಿದ್ದಾರೆ. ಆದರೆ ಇದೀಗ ಚೀನಾದ ಜನರು ಕಟ್ಟುನಿಟ್ಟಾದ ಕೋವಿಡ್ ಲಾಕ್ ಡೌನ್ ನಿಂದ ಬೇಸತ್ತಿದ್ದಾರೆ. ಅಲ್ಲಿನ ಸರ್ಕಾರ …
-
ಮನಸ್ಸೆಂಬ ಮಾಯಾವಿ ಮರ್ಕಟದಂತೆ ಯೋಚನಾ ಲಹರಿ ಆಗಿಂದಾಗ್ಗೆ ಬದಲಾಗುತ್ತಾ ಇರುವುದು ಸಾಮಾನ್ಯ. ಇಂದಿನ ಜೀವನ ಶೈಲಿಯಲ್ಲಿ ಒತ್ತಡಯುತ ಕೆಲಸಗಳ ನಡುವೆ ಸಂಸಾರದ ಜಂಜಾಟದ ನಡುವೆ ನೆಮ್ಮದಿಯ ಜೊತೆಗೆ ನಿದ್ರಾ ಹೀನತೆಯ ಕೊರತೆ ಹೆಚ್ಚಿನವರನ್ನು ಕಾಡುವುದು ಸಹಜ. ಹಾಗಾಗಿ, ಬೇಗನೆ ಮನಸ್ಸು ಬೇಸರಗೊಳ್ಳುವ …
-
EntertainmentlatestNews
Kantara : ಕಾಂತಾರ ಸಿನಿಮಾದ ಜೀವಾಳ ‘ವರಹ ರೂಪಂ’ ಟ್ಯೂನ್ ಕದ್ದ ಆರೋಪ | ಸಂಗೀತ ನಿರ್ದೇಶಕರ ಸ್ಪಷ್ಟನೆ
ಕಾಂತಾರ ಸಿನಿಮಾ ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಎಲ್ಲೆಡೆ ಪ್ರಶಂಸೆಗಳ ಮಹಾಪೂರವೇ ಹರಿಯುತ್ತಿದೆ. ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ‘ಕಾಂತಾರ’ ಹಿಟ್ ಲಿಸ್ಟ್ ಸೇರಿದೆ. ದಿನದಿಂದ ದಿನಕ್ಕೆ ಸಿನಿಮಾ ದೊಡ್ಡಮಟ್ಟದಲ್ಲಿ ಎಲ್ಲಾ ಕಡೆ ದಾಪುಗಾಲು ಇಡುತ್ತಿದೆ. ಕರಾವಳಿಯ ದೈವಿಕ ಚಿತ್ರ ಎಲ್ಲಾ …
-
Entertainment
ತನ್ನ ಕಾರು ಅಪಘಾತದ ಕುರಿತೇ ಹಾಡು ರಚಿಸಿ ಧ್ವನಿ ನೀಡಿದ ಕಚ್ಚಾ ಬಾದಾಮ್ ಗಾಯಕ ಭುವನ್ !! | ಸೋಶಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ಸಂಚಲನ ಮೂಡಿಸುತ್ತಾ ವೈರಲ್ ಆಗಿರುವ ಈ ಹೊಸ ಹಾಡು !!?
ಸಾಮಾಜಿಕ ಜಾಲತಾಣದಲ್ಲಿ ಹೊಸ ಸಂಚಲನ ಮೂಡಿಸಿದ್ದ ಕಚ್ಚಾ ಬಾದಾಮ್ ಖ್ಯಾತಿಯ ಗಾಯಕ ಭುವನ್ ಬದ್ಯಕರ್ ಕಳೆದ ಸೋಮವಾರ ರಾತ್ರಿ ಕಾರು ಅಪಘಾತಕ್ಕೀಡಾಗಿದ್ದರು. ಇದೀಗ ಚೇತರಿಸಿಕೊಂಡಿರುವ ಭುವನ್ ತಮ್ಮ ಆಕ್ಸಿಡೆಂಟ್ ಕುರಿತಾಗಿಯೇ ಹೊಸ ಹಾಡನ್ನು ಹಾಡಿದ್ದು ಮತ್ತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. …
