ಬ್ರಸೆಲ್ಸ್: ಸೂರ್ಯನಿಗೆ ಈಗ ಮದ್ಯ ವಯಸ್ಸು. ನಮಗೆಲ್ಲ ಶಾಖವನ್ನು ಉಷ್ಣವನ್ನು ಮತ್ತು ಶಕ್ತಿಯನ್ನು ಕೊಡುತ್ತಿರುವ ಸೂರ್ಯನ ಅರ್ಧ ಆಯಸ್ಸು ಮುಕ್ತಾಯಗೊಂಡಿದೆ ಎಂದು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. ಸೂರ್ಯ ಈಗ ಮಧ್ಯ ವಯಸ್ಕ, ಆತನ ವಯಸ್ಸು ಈಗ ಸುಮಾರು 4.57 ಶತಕೋಟಿ …
Tag:
