Kusumavati:ಡಾ. ದಿನೇಶ್ ಗುಂಡೂರಾವ್ ಇವರಿಗೆ ಸೌಜನ್ಯ ತಾಯಿಯವರು ಭೇಟಿಯಾಗಿ ತಮಗೆ ಈ ಮೂರು ಬೇಡಿಕೆಗಳನ್ನು ನೆರವೇರಿಸಿ ಕೊಡಬೇಕೆಂದು ಮನವಿ ಮಾಡಿದ್ದಾರೆ.
Tag:
soujanya mother kusumavathi
-
Newsದಕ್ಷಿಣ ಕನ್ನಡ
‘ಬೆಳ್ತಂಗಡಿಯ ಒಕ್ಕಲಿಗ ಗೌಡರು ಎದ್ದು ನಿಂತರೆ ಧರ್ಮಸ್ಥಳದ ಛತ್ರದಲ್ಲಿ ಅನ್ನ ಬಡಿಸಲು ಜನ ಸಿಗೋದಿಲ್ಲ’; ಅಂಥ ಗೌಡರು ಇನ್ನೂ ಸೌಜನ್ಯಾ ಹೋರಾಟಕ್ಕೆ ಪೂರ್ತಿ ಧುಮುಕಿಲ್ಲ ಯಾಕೆ ?
by ಹೊಸಕನ್ನಡby ಹೊಸಕನ್ನಡಇವತ್ತು ಬೆಳ್ತಂಗಡಿ ತಾಲೂಕಿನ ಒಕ್ಕಲಿಗ ಮತ್ತು ಗೌಡ ಸಂಘ ಮಹೇಶ್ ಶೆಟ್ಟಿ ತಿಮರೋಡಿ ಅವರ ಹೆಜ್ಜೆಗೆ ಹೆಜ್ಜೆ ಹಾಕಿ ಅವರ ಎಡ ಬಲಗಳಲ್ಲಿ ನಿಂತು ಮುಂದೆ ನಡೆಯಬೇಕಿತ್ತು. ಪಕ್ಕದ ತಾಲೂಕಿನ ಕೆಲವು ಉತ್ಸಾಹಿ ಒಕ್ಕಲಿಗ ಸಂಘಗಳು ತಮ್ಮ ಕೈಲಾದ ಹೋರಾಟಗಳನ್ನು ರೂಪಿಸಿವೆ.
-
News
Belthangady chalo: ಕಾಮಾಂದರಿಗೆ ಗಲ್ಲು ಶಿಕ್ಷೆಗೆ ಆಗಬೇಕು, ನೀವ್ ಎಷ್ಟೇ ಸ್ಟೇ ತಂದರೂ ನಾವು ಅದನ್ನು ಮುರಿದು ಮುಂದೆ ಹೋಗ್ತೇವೆ – ಮಹೇಶ್ ಶೆಟ್ಟಿ ತಿಮರೋಡಿ
Belthangady chalo : ನೀವ್ ಎಷ್ಟೇ ಸ್ಟೇ ತಂದರೂ ನಾವು ಅದನ್ನು ಮುರಿದು ಮುಂದೆ ಹೋಗ್ತೇವೆ ಎಂದು ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಹೇಳಿದ್ದಾರೆ.
-
News
Belthangady: ನಾನು ನಾಳೆ ಮತ್ತೆ ಧರ್ಮಸ್ಥಳ ದೇವಸ್ಥಾನಕ್ಕೆ ಹೋಗುವೆ ಯಾರು ತಡೆಯುತ್ತಾರೆಯೋ ನೋಡೋಣಾ! ಸೌಜನ್ಯಾ ಅಮ್ಮ ಕುಸುಮಾವತಿ ಬಿಗ್ ಹೇಳಿಕೆ
Belthangady: ಸೌಜನ್ಯ ಹತ್ಯೆ ಪ್ರಕರಣದ ಕುರಿತಾಗಿ ಮರು ತನಿಖೆ ಹಾಗೂ ಎಸ್.ಐ.ಟಿ.ತನಿಖೆಗೆ ಒತ್ತಾಯಿಸಿ ನಡೆದ ಬೆಳ್ತಂಗಡಿ ಚಲೋ ಕಾರ್ಯಕ್ರಮದಲ್ಲಿ ಮಾತನಾಡಿದರು.
