ನಟ ವಿಜಯ್ ದೇವರಕೊಂಡ ತಮ್ಮ ಅಂಗಾಂಗಗಳನ್ನು ದಾನ ಮಾಡೋ ನಿರ್ಧಾರ ಮಾಡಿದ್ದಾರೆ. ಅವರು ಇಂತಹ ನಿರ್ಧಾರವನ್ನು ಹೈದರಾಬಾದ್ನಲ್ಲಿ ನಡೆದ ಅಂಗಾಂಗ ದಾನ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ. “ಸಾವಿನ ನಂತರ ಅನೇಕ ಜನರು ತಮ್ಮ ಅಂಗಗಳನ್ನು ದಾನ ಮಾಡಲು ಮುಂದೆ ಬರುವುದನ್ನು ನೋಡುವುದು ನಂಬಲಾಗದ …
Tag:
