ದಕ್ಷಿಣ ಆಫ್ರಿಕಾದ ಜೋಹಾಸ್ಸ್ ಬರ್ಗ್ ಸಮೀಪದ ಸೋವೇಟೋ ಪಟ್ಟಣದ ಬಾರ್ ಒಂದರಲ್ಲಿ ಭಾರಿ ಶೂಟ್ ಔಟ್ ನಡೆದಿದ್ದು, ಕನಿಷ್ಠ 15 ಮಂದಿ ಮೃತ ಪಟ್ಟ ಘಟನೆಯೊಂದು ನಡೆದಿದೆ. ಮಿನಿಬಸ್ಸಿನಲ್ಲಿ ಬಂದ ಕೆಲವು ಜನರು ಬಾರಿನಲ್ಲಿ ಇದ್ದ ವ್ಯಕ್ತಿಗಳಿಗೆ ಮನಬಂದಂತೆ ಶೂಟೌಟ್ ಮಾಡಿದ್ದಾರೆ. …
Tag:
South affrica
-
ಅಮೇರಿಕಾ : ಕೊರೆನಾ ವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಕಂಡುಬಂದ ನಂತರ ತ್ವರಿತ ಹಾಗೂ ಪಾರದರ್ಶಕ ಕ್ರಮಗಳನ್ನು ಕೈಗೊಂಡಿರುವ ದಕ್ಷಿಣ ಆಫ್ರಿಕಾಗೆಅಮೆರಿಕಾವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್ ಧನ್ಯವಾದಸಲ್ಲಿಸಿದ್ದಾರೆ ಎಂದು ವಿದೇಶಾಂಗ ಇಲಾಖೆಯ ವಕ್ತಾರೆ ನೆಡ್ಪ್ರೆಸ್ ಹೇಳಿದ್ದಾರೆ. ಲಾಕ್ಡೌನ್ ಕುರಿತು ಯಾವುದೇ ಪ್ರಸ್ತಾಪ …
