Kokkada: ಕುಕ್ಕೆ ಸುಬ್ರಮಣ್ಯದ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯರವರು ಮಾ.9ರಂದು ಕೊಕ್ಕಡ (Kokkada) ಸೌತಡ್ಕ ಶ್ರೀ ಮಹಾಗಣಪತಿ ಸನ್ನಿಧಿಯಲ್ಲಿ ಮೂಡಪ್ಪ ಸೇವೆ ನಡೆಸುತ್ತಿದ್ದ ವೇಳೆ, ದೇವರ ಮುಂಭಾಗದಲ್ಲಿರುವ ನಾಗರಹಾವು ಕಾಣಿಸಿಕೊಂಡಿದೆ.
Tag:
Southadka mahaganapathi temple
-
ದಕ್ಷಿಣ ಕನ್ನಡ
Southadka Mahaganapathi Temple: ಮಂಗಳೂರು: ಸೌತಡ್ಕ ಮಹಾಗಣಪತಿ ದೇವಸ್ಥಾನದಲ್ಲಿ ಭೂ ಆಸ್ತಿ ಹಗರಣ!
by ಕಾವ್ಯ ವಾಣಿby ಕಾವ್ಯ ವಾಣಿSouthadka Mahaganapathi Temple: ಮಂಗಳೂರು ಸಮೀಪ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬೆಳ್ತಂಗಡಿ (Belthangady) ತಾಲೂಕಿನ ಕೊಕ್ಕಡದಲ್ಲಿ ಪ್ರಸಿದ್ಧ ಶ್ರೀ ಸೌತಡ್ಕ ಮಹಾಗಣಪತಿ ದೇವಸ್ಥಾನವಿದ್ದು ಇಲ್ಲಿ (Sautdka Mahaganapati Temple)ಭೂಮಿ, ಹಣ ದುರುಪಯೋಗ ಆರೋಪ ಕೇಳಿ ಬಂದಿದೆ.
