Dharmasthala sowjanya case: ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಶಾಸಕರಿಂದ ಬೃಹತ್ ಪ್ರತಿಭಟನೆ ಯಲ್ಲಿ ಸುನಿಲ್ ಕುಮಾರ್ ಅವರು ಮಾತುಗಳನ್ನಾಡಿದ್ದಾರೆ.
Sowjanya case
-
ದಕ್ಷಿಣ ಕನ್ನಡ
Sowjanya case: ಡಾ.ಹೆಗ್ಗಡೆ ಅವರ ರಾಜ್ಯಸಭಾ ಸದಸ್ಯತ್ವದಿಂದ ಕೆಳಗಿಳಿಸಿ!ನನ್ನನ್ನು ಮೋದಿಯವರ ಬಳಿಗೆ ಕರೆದುಕೊಂಡು ಹೋಗಿ -ಸೌಜನ್ಯ ತಾಯಿ ಮನವಿ
ಸೌಜನ್ಯ ಪ್ರಕರಣದ (Sowjanya case)ಮರುತನಿಖೆಗೆ ಆಗ್ರಹಿಸಿ ಬೆಳ್ತಂಗಡಿಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಸೌಜನ್ಯ ತಾಯಿ ಕುಸುಮಾವತಿ ಅವರು ಭಾಗವಹಿಸಿ ಮಾತನಾಡಿದರು.
-
ದಕ್ಷಿಣ ಕನ್ನಡ
Sowjanya murder case: ಸೌಜನ್ಯಾ ಸಾವಿಗೆ ನ್ಯಾಯ ಸಿಗಲು ವಿ.ಹಿಂ.ಪ,ಬಜರಂಗದಳ ಪಾದಯಾತ್ರೆ ಸೌಜನ್ಯ ತಾಯಿ ಕುಸುಮಾವತಿ ಭಾಗಿ: ಧೀರಜ್ ಕೆಲ್ಲ, ಮಲ್ಲಿಕ್ ಜೈನ್,ಉದಯ್ ಅವರು ಅಣ್ಣಪ್ಪ ಸನ್ನಿಧಿಯಲ್ಲಿ ಹೇಳಿದ್ದೇನು ?ಬಿಗಿ ಬಂದೋ ಬಸ್ತ್ : ಎರಡೂ ಕಡೆಯಿಂದಲೂ ಜನಸ್ತೋಮ
by ಹೊಸಕನ್ನಡby ಹೊಸಕನ್ನಡSowjanya murder case :ಪ್ರಮಾಣ ಮಾಡಲು ಸಿದ್ಧ ಎಂಬ ವಾಟ್ಸಾಪ್ ಸಂದೇಶದ ರವಾನಿಸಿದ್ದು,ಕುಸುಮಾವತಿ ಅವರು ಪಾದಯಾತ್ರೆಯಲ್ಲಿ ಮುಂಭಾಗದಲ್ಲಿ ಇದ್ದಾರೆ.
-
ದಕ್ಷಿಣ ಕನ್ನಡ
Dharmasthala Sowjanya case: ಧರ್ಮಸ್ಥಳ ಸೌಜನ್ಯಾ ಪ್ರಕರಣ ತನಿಖೆಗೆ ಕೇಂದ್ರವನ್ನು ಒತ್ತಾಯಿಸಲು ಸಿದ್ಧ – ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಗ್ ಸ್ಟೇಟ್ ಮೆಂಟ್! ಆದರೆ ಮೊದಲು ಅದೊಂದು ಕೆಲಸ ಆಗ್ಬೇಕು, ಏನದು ??
by Mallikaby Mallikaಸೌಜನ್ಯ ಅತ್ಯಾಚಾರ ಮತ್ತು ಹತ್ಯಾ ಪ್ರಕರಣವನ್ನು( Dharmasthala Sowjanya case) ಕೇಂದ್ರ ತನಿಖೆಗೆ ಕೊಡಲು ಸಿದ್ದ ಎಂದು ಸಿದ್ದರಾಮಯ್ಯನವರು ಹೇಳಿಕೆ ನೀಡಿದ್ದಾರೆ.
-
ದಕ್ಷಿಣ ಕನ್ನಡ
ಬೆಳ್ತಂಗಡಿ : ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಮರುತನಿಖೆಗೆ ಮಂಗಳೂರು ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ ಒತ್ತಾಯ
ಧರ್ಮಸ್ಥಳದಲ್ಲಿ 11 ವರ್ಷಗಳ ಹಿಂದೆ ನಡೆದ ವಿದ್ಯಾರ್ಥಿನಿ ಕು.ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ನಡೆಸಬೇಕು
-
News
ಆ.1ರಂದು ಸುಳ್ಯದಲ್ಲಿ ಸೌಜನ್ಯ ಹತ್ಯೆ ಪ್ರಕರಣದ ಮರು ತನಿಖೆಗೆ ಒತ್ತಾಯಿಸಿ ವಾಹನ ಜಾಥಾ ಮೂಲಕ ಸರ್ಕಾರಕ್ಕೆ ಮನವಿ – ಸುಳ್ಯ ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರು
ಆ.1ರಂದು ಸುಳ್ಯ ಪ್ರಮುಖ ರಸ್ತೆಯ ಮೂಲಕ ವಾಹನ ಜಾಥಾ ನಡೆಸಿ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರರ ಮೂಲಕ ಸರಕಾರವನ್ನು ಒತ್ತಾಯಿಸಲು ನಿರ್ಧರಿಸಿದೆ
-
News
Dharmastala Sowjanya case: ಧರ್ಮಸ್ಥಳ ಸೌಜನ್ಯ ಕೊಲೆ ಪ್ರಕರಣಕ್ಕೆ ರೋಚಕ ತಿರುವು – ಕೊನೇ ಕ್ಷಣದಲ್ಲಿ ಮಹತ್ವದ ಆದೇಶ ಹೊರಡಿಸಿದ ಕೋರ್ಟ್ !!
ಸೌಜನ್ಯಳ ಪ್ರಕರಣ ಮತ್ತೆ ನಾಡಿನಾದ್ಯಂತ ಚರ್ಚೆಗೆ ಕಾರಣವಾಗುತ್ತಿದೆ. ಸೌಜನ್ಯ ಕೇಸ್ ಕುರಿತು ಕೋರ್ಟು ಮಹತ್ವದ ಆದೇಶವೊಂದನ್ನು ಹೊರಡಿಸಿದೆ.
-
News
Dharmasthala Sowjanya Story: ಸಿನಿಮಾ ಆಗಿ ಮತ್ತೆ ಬರಲಿದ್ದಾಳೆ ಸೌಜನ್ಯ: ಭಾರೀ ಕುತೂಹಲ ಕೆರಳಿಸಿದೆ ಸಿನಿಮಾ ಟೈಟಲ್ !!
ಧರ್ಮಸ್ಥಳದ(Dharmastala) ಸೌಜನ್ಯಳ(Sowjanya) ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇದೀಗ ಸಿನಿಮಾ ಆಗಲು ರೆಡಿಯಾಗುತ್ತಿದೆ.
