Sowjanya murder case: ಸೌಜನ್ಯ ಗೌಡ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿ ಸಂತೋಷ್ ರಾವ್ ಅವರನ್ನು ಖುಲಾಸೆಗೊಳಿಸಿದ ನಂತರ ಇದೀಗ ಪ್ರಕರಣಕ್ಕೆ ಒಂದು ಮಹತ್ವದ ತಿರುವು ಸಿಕ್ಕಿದೆ.
Tag:
Sowjanya mother reaction
-
latestದಕ್ಷಿಣ ಕನ್ನಡ
Dharmastala Sowjanya murder case: ಸಂತೋಷ್ ಆರೋಪಿಯಲ್ಲ ಎಂದು ಕೋರ್ಟ್ ಹೇಳೋದಲ್ಲ, ನಾವೇ 10 ವರ್ಷಗಳಿಂದ ಹೇಳುತ್ತಿದ್ದೇವೆ, ನಾವು ಕೊಟ್ಟ ಹೆಸರಿನವರನ್ನು ತನಿಖೆ ಮಾಡಿ- ಸೌಜನ್ಯ ತಾಯಿ!!
by ಹೊಸಕನ್ನಡby ಹೊಸಕನ್ನಡDharmastala Sowjanya murder case: ಕೊಲೆ ಪ್ರಕರಣದ ತೀರ್ಪು ಇದೀಗ ಬರೋಬ್ಬರಿ 11 ವರ್ಷಗಳ ಬಳಿಕ ಹೊರಬಿದ್ದಿದ್ದು, ಕೊನೆಗೂ ಸೌಜನ್ಯಳ ಸಾವಿಗೆ ನ್ಯಾಯ ದೊರಕದಂತಾಗಿದೆ. ಈ ಬಗ್ಗೆ ಸೌಜನ್ಯಳ ತಾಯಿ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
