English Speaking: “Still” ಮತ್ತು “Till” ಪದಗಳನ್ನು ಬಳಸುವಾಗ ನಮ್ಮಲ್ಲಿ ಹೆಚ್ಚಿನವರು ಗೊಂದಲಕ್ಕೊಳಗಾಗುತ್ತೇವೆ. ಈ ಎರಡೂ ಪದಗಳು ಕೇಳಲು ಒಂದೇ ರೀತಿಯಾಗಿ ಇದ್ದರೂ, ಅವು ವಿಭಿನ್ನ ಅರ್ಥಗಳನ್ನು ಹೊಂದಿದ್ದು ಅವುಗಳನ್ನು ವಿಭಿನ್ನ ಸಂದರ್ಭಗಳಲ್ಲಿ ಬಳಸಲಾಗುತ್ತದೆ.
Tag:
