ಉಡುಪಿ : ಕರಾವಳಿಯ ಮೀನುಗಾರರಿಗೆ ಅಪರೂಪದ ಗೋಳಿ ಮೀನು ಸಿಕ್ಕಿದ್ದು, ಮೀನುಗಾರಿಕೆಗೆ ತೆರಳಿದ್ದ ಮೀನುಗಾರರಿಗೆ ಭರ್ಜರಿ ಲಕ್ ಖುಲಾಯಿಸಿದೆ. ಒಂದೇ ಒಂದು ಮೀನು ಬರಾಬ್ಬರಿ 1.8 ಲಕ್ಷ ದುಡಿದು ಕೊಟ್ಟಿದೆ. ಉಡುಪಿ ಜಿಲ್ಲೆಯ ಮಲ್ಪೆಯ ಮೀನುಗಾರ ಶಾನ್ ರಾಜ್ ಎಂಬವರಿಗೆ ಸೇರಿದ …
Tag:
