ಇಂದಿನ ಕಾಲದಲ್ಲಿ ತಾನಾಯಿತು ತನ್ನ ಕೆಲಸವಾಯಿತು!! ಎಂದು ಯೋಚಿಸುವವರೆ ಹೆಚ್ಚು.. ಅಂತಹದರಲ್ಲಿ ಮತ್ತೊಬ್ಬರ ಕಷ್ಟ ಕಂಡು ಮರುಗಿ ಪರೋಪಕಾರ ಮಾಡಿ ತನಗೆ ಆಪತ್ತು ಬರಿಸಿಕೊಳ್ಳುವ ಉಸಾಬರಿ ಬೇಕೇ?? ಎಂಬ ಪ್ರಶ್ನೆ ಮೂಡಿಸುವ ರೀತಿಯ ಪ್ರಕರಣವೊಂದು ಮುನ್ನಲೆಗೆ ಬಂದಿದೆ. ಅಮೆರಿಕದ ರೆಸ್ಟೋರೆಂಟ್ ಒಂದರಲ್ಲಿ …
Tag:
