ದಿನನಿತ್ಯದ ದಿನಚರಿಯಲ್ಲಿ ಮೊಬೈಲ್ ಎಂಬ ಸಾಧನ ಅವಿಭಾಜ್ಯವಾಗಿಬಿಟ್ಟಿದೆ. ಅರೆಕ್ಷಣ ಬಿಟ್ಟಿರಲಾಗದಷ್ಟು ಜನರ ಮನದಲ್ಲಿ ಮೊಬೈಲ್ ಖಾಯಂ ಸ್ಥಾನ ಪಡೆದುಕೊಂಡುಬಿಟ್ಟಿದೆ. ಸ್ವಲ್ಪ ಹೊತ್ತು ಮೊಬೈಲ್ ಬಳಸದೆ ಇದ್ದರೆ ಏನೋ ಕಳೆದುಕೊಂಡ ಭಾವ ಅನೇಕರನ್ನು ಕಾಡುತ್ತದೆ. ಒಂದು ಮೊಬೈಲ್ ಖರೀದಿಸುವಾಗ ಫೋನ್ನಲ್ಲಿರುವ ಪ್ರೊಸೆಸರ್, ಕ್ಯಾಮೆರಾದ …
Tag:
