ಜಿರಳೆ, ಇರುವೆ, ಜೇಡ, ತಿಗಣೆ ಸೇರಿದಂತೆ ನಾನಾ ತರಹದ ಕೀಟಗಳು ನಮ್ಮ ಮನೆಯೊಳಗೆ ಮನೆ ಮಾಡುವುದುಂಟು. ಅವುಗಳ ನಾಶಕ್ಕೆ ಶತ ಪ್ರಯತ್ನ ಮಾಡಿದರೂ ಸಾಲದು. ಏಕೆಂದರೆ ಅವುಗಳು ಮತ್ತೆ ಮತ್ತೆ ಮನೆಯೊಳಗೆ ಬಂದು ವಕ್ಕರಿಸಿಕೊಳ್ಳುತ್ತವೆ ಅಲ್ಲವೇ!! ಹೀಗಿರುವಾಗ ಮನೆಯೊಳಗೆ ಸಾಲದು ಎಂಬಂತೆ …
Tag:
