Hardik pandya: ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ನಿರಂತರವಾಗಿ ಜಯ ಗಳಿಸುತ್ತಾ ಅಭಿಮಾನಿ ದೇವರುಗಳನ್ನು ಸಂತೋಷ ಪಡಿಸುತ್ತಿದೆ. ಅದರಲ್ಲೂ ಕೂಡ ಬದ್ಧ ಎದುರಾಳಿ ಪಾಕಿಸ್ತಾನವನ್ನು ಹಿಮ್ಮೆಟ್ಟಿಸಿ ಗೆಲುವಿನ ನಗೆ ಭೀರುತ್ತಿದೆ ಪ್ರಬಲ ಟೀ ಇಂಡಿಯಾ. ನಿನ್ನೆ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ …
Sports news
-
latestNationalNews
Kabaddi Player Died: ಕಬಡ್ಡಿ ಆಟಗಾರನ ರಣಭೀಕರ ಹತ್ಯೆ: ತುಂಡು ತುಂಡಾಗಿ ದೇಹ ಕತ್ತರಿಸಿ ಮನೆ ಮುಂದೆ ಎಸೆದ ಪಾಪಿಗಳು!
Punjab: ಪಂಜಾಬಿನ( Punjab)ಕಪುರ್ತಲಾ ಜಿಲ್ಲೆಯ ಕಬಡ್ಡಿ ಆಟಗಾರನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ
-
-
Breaking Entertainment News KannadalatestLatest Sports News KarnatakaNationalNews
World Cup 2023: ವಿಶ್ವಕಪ್ಗೆ ಬಲಿಷ್ಠ ಟೀಂ ಇಂಡಿಯಾ ಲಿಸ್ಟ್ ಪ್ರಕರಣ- ತಂಡದಲ್ಲಿ ಏಕೈಕ ಕನ್ನಡಿಗನಿಗೆ ಒಲಿದ ಸ್ಥಾನ – ಯಾರ್ಯಾರು ಹೊರಕ್ಕೆ ?
by ಹೊಸಕನ್ನಡby ಹೊಸಕನ್ನಡWorld Cup 2023: ಭಾರತದ ಆತಿಥ್ಯದಲ್ಲಿ ನಡೆಯುವ ಐಸಿಸಿ ಏಕದಿನ ವಿಶ್ವಕಪ್(World cup)ಟೂರ್ನಿಗೆ ಕೊನೆಗೂ ಭಾರತವು ಬಲಿಷ್ಠ ತಂಡವನ್ನು ರಚಿಸಿದ್ದು, ಇದೀಗ ಬಿಸಿಸಿಐ(BCCI) ಈ ಪಟ್ಟಿ ಪ್ರಕಟಿಸಿದೆ. ತಂಡದಲ್ಲಿ ಒಬ್ಬ ಕನ್ನಡಿಗನಿಗೆ ಅವಕಾಶ ಸಿಕ್ಕಿದ್ಧು, ಉಳಿದಂತೆ ಯಾರೆಲ್ಲಾ ಇದ್ದಾರೆ ಎಂಬುದನ್ನು ಇಲ್ಲಿ …
-
Latest Sports News KarnatakaNationalNews
Virat Kohli vs Gambhir: ಕೊಹ್ಲಿ ಪರ ಮೊಳಗಿದ ಜಯಘೋಷ- ಸಿಟ್ಟಿಗೆದ್ದ ಗೌತಮ್ ಗಂಭೀರ್ ಅಸಭ್ಯವಾಗಿ ಮಾಡಿದ್ದೇನು ಗೊತ್ತಾ?
ಇವರಿಬ್ಬರ ನಡುವೆ ಒಂದಲ್ಲ ಒಂದು ವಿಚಾರಕ್ಕೆ ಜಗಳಗಳು ಆಗುತ್ತಿರುತ್ತವೆ. ಇದೀಗ, ಗೌತಮ್ ಗಂಭೀರ್(Virat Kohli vs Gambhir) ನಡೆ ಕ್ರಿಕೆಟ್ ಪ್ರೇಮಿಗಳ ಕೋಪಕ್ಕೆ ಕಾರಣವಾಗಿದೆ.
-
Karnataka State Politics UpdatesLatest Sports News KarnatakaNationalNews
Sachin Tendulkar : ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಮನೆಯ ಮುಂದೆ ಶಾಸಕರಿಂದ ಪ್ರತಿಭಟನೆ!!!
by ವಿದ್ಯಾ ಗೌಡby ವಿದ್ಯಾ ಗೌಡಅಷ್ಟಕ್ಕೂ ಕ್ರಿಕೆಟ್ ದೇವರು ಖ್ಯಾತಿಯ ಭಾರತ ರತ್ನ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಮನೆಯ ಮುಂದೆ ಪ್ರತಿಭಟನೆ ನಡೆಯಲು ಕಾರಣವೇನು
-
latestLatest Sports News KarnatakaNationalNews
Anand Mahindra- Praggnanandha: ಬಿಸಿನೆಸ್ ಟೈಕೂನ್ ಆನಂದ್ ಮಹೀಂದ್ರಾ ಯುವ ಚೆಸ್ ತಾರೆ ಪ್ರಜ್ಞಾನಂದನ ತಂದೆ ತಾಯಿಗೆ ನೀಡಿದ್ರು ಬಿಗ್ ಗಿಫ್ಟ್!!!
by ವಿದ್ಯಾ ಗೌಡby ವಿದ್ಯಾ ಗೌಡAnand Mahindra- Praggnanandha: ಯುವ ಚೆಸ್ ತಾರೆ ಆರ್ ಪ್ರಜ್ಞಾನಂದ ಅವರ ತಂದೆ ಮತ್ತು ತಾಯಿಗೆ ಆನಂದ್ ಮಹೀಂದ್ರಾ ಅವರು ಬಂಪರ್ ಗಿಫ್ಟ್ ಒಂದನ್ನು ನೀಡಿದ್ದಾರೆ.
-
InternationalLatest Sports News KarnatakaNews
Viral News: ಗೆದ್ದ ಖುಷಿಯಲ್ಲಿ ಸುತ್ತಮುತ್ತ ಯಾರಿದ್ದಾರೆ ಎನ್ನುವುದ ಮರೆತ ಫುಟ್ಬಾಲ್ ಅಧ್ಯಕ್ಷ; ಹುಡುಗಿಗೆ ಲಿಪ್ ಕಿಸ್ ಕೊಟ್ಟ, ಮುಂದೇನಾಯ್ತು???
by ವಿದ್ಯಾ ಗೌಡby ವಿದ್ಯಾ ಗೌಡFIFA ಮಹಿಳಾ ವಿಶ್ವಕಪ್ 2023 ನಲ್ಲಿ( FIFA women’s World Cup 2023) ಸ್ಪೇನ್ನ ವಿಜಯೋತ್ಸವದ ವಿಜಯವನ್ನು ಮರೆಮಾಡಿದೆ.
-
News
Viral News: ಟೀಮ್ ಇಂಡಿಯಾದಿಂದ ಹೊಟೇಲ್ ನಿಯಮ ಉಲ್ಲಂಘನೆ ; ಆಟಗಾರನ ರೂಂನಲ್ಲಿ ಮಹಿಳೆ? ಮಾಹಿತಿ ಬಹಿರಂಗ !
by ವಿದ್ಯಾ ಗೌಡby ವಿದ್ಯಾ ಗೌಡಟೀಮ್ ಇಂಡಿಯಾ ಆಟಗಾರ ಹೊಟೇಲ್ ನಿಯಮಗಳನ್ನು ಮುರಿದಿದ್ದಾರೆ. ಆಟಗಾರನ ರೂಂನಲ್ಲಿ ಮಹಿಳೆ ಕಾಣಿಸಿಕೊಂಡಿದ್ದು, ಈ ಬಗ್ಗೆ ಮಾಹಿತಿ ಬಹಿರಂಗವಾಗಿದೆ
-
Latest Sports News KarnatakaNews
Waqar Younis: ಭಾರತವನ್ನು ಹುಲಿಗಳಂತೆ ಬೇಟೆಯಾಡಿ – ಪಾಕಿಸ್ತಾನಿ ಕ್ರಿಕೆಟರ್ ವಕಾರ್ ಯೂನಿಸ್
by ಕಾವ್ಯ ವಾಣಿby ಕಾವ್ಯ ವಾಣಿಇದೀಗ ಪಾಕಿಸ್ತಾನದ ಮಾಜಿ ನಾಯಕ ವಕಾರ್ ಯೂನಿಸ್ (Waqar Younis), 2023ರ ಏಕದಿನ ವಿಶ್ವಕಪ್ ಟೂರ್ನಿಯನ್ನು ಪಾಕಿಸ್ತಾನ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
