ಆತ ತನ್ನ 28ನೇ ವಯಸ್ಸಿನಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 10,000 ಮಹಿಳೆಯರ ಜತೆ ಸೆಕ್ಸ್ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾರೆ..!
Sports news
-
InterestinglatestLatest Sports News KarnatakaNationalNews
ಶುಭ್ಮನ್ ಗಿಲ್ಗೆ ಮತ್ತೊಮ್ಮೆ ನಾಮಕರಣ ಮಾಡಿದ ಸುನಿಲ್ ಗವಾಸ್ಕರ್ | ಯಾವುದಾ ಹೊಸ ಹೆಸರು, ಅದರ ಗುಟ್ಟೇನು ಗೊತ್ತಾ?
by ಹೊಸಕನ್ನಡby ಹೊಸಕನ್ನಡಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಶುಭ್ಮನ್ ಗಿಲ್ ಸದ್ಯ ತಂಡದಲ್ಲಿ ಅತ್ಯುತ್ತಮ ಫಾರ್ಮ್ನೊಂದಿಗೆ ರನ್ ಗಳಿಸುವ ಆಟಗಾರನಾಗಿದ್ದಾರೆ. ಅಲ್ಲದೆ ಭಾರತ ತಂಡದ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಬ್ಯಾಟಿಂಗಿಗೆ ಸಾಕಷ್ಟು ಮಂದಿ ಪ್ರಭಾವಿತರಾಗಿದ್ದಾರೆ. ಇತ್ತೀಚೆಗೆ ಹೈದರಾಬಾದ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಏಕದಿನ …
-
latestLatest Sports News KarnatakaNews
ಮಾಧ್ಯಮಗಳೆದುರು ಕಣ್ಣೀರಿಟ್ಟ ‘ಭಾರತದ ಓಟದ ರಾಣಿ’! ಅಷ್ಟಕೂ ನಡೆದದ್ದೇನು ಗೊತ್ತಾ?
by ಹೊಸಕನ್ನಡby ಹೊಸಕನ್ನಡ‘ಭಾರತದ ಓಟದ ರಾಣಿ’ ಎಂದೇ ಖ್ಯಾತಿ ಪಡೆದು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದವು ಪಿಟಿ ಉಷಾ ಅವರು. ಸದ್ಯ ಉಷಾ ಅವರು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ನ (ಐಒಎ)ಮೊದಲ ಮಹಿಳಾ ಅಧ್ಯಕ್ಷೆಯಾಗಿ ಕಳೆದ ಡಿಸೆಂಬರಿನಲ್ಲಿ ಆಯ್ಕೆಯಾಗಿದ್ದು ,ತಮ್ಮ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಇದರೊಂದಿಗೆ ತಮ್ಮ …
-
Breaking Entertainment News KannadalatestLatest Sports News Karnataka
Vinod Kambli : ಮತ್ತೊಂದು ವಿವಾದ ಮೈ ಮೇಲೆ ಎಳೆದುಕೊಂಡ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ! ಎಫ್ಐ ಆರ್ ದಾಖಲು ಮಾಡಿದ ಪತ್ನಿ, ಕಾರಣವೇನು ಗೊತ್ತಾ?
ಕ್ರಿಕೆಟ್ ಎಂಬ ಮಾಂತ್ರಿಕ ಲೋಕದಲ್ಲಿ ಗುರುತಿಸಿಕೊಂಡಿದ್ದ ಮಾಜಿ ಟೀಂ ಇಂಡಿಯಾ ಕ್ರಿಕೆಟಿಗ ವಿನೋದ್ ಕಾಂಬ್ಳಿ (Vinod Kambli) ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ವಿನೋದ್ ಕಾಂಬ್ಳಿ 1990 ರ ದಶಕದಲ್ಲಿ ಭಾರತ ತಂಡದಲ್ಲಿ ಸ್ಥಾನ ಗಳಿಸಿಕೊಂಡಿದ್ದು ದೀರ್ಘಕಾಲದವರೆಗೆ ತಂಡದ ಭಾಗವಾಗಿ ODIಗಳಲ್ಲಿ 32.59 …
-
InterestingLatest Sports News KarnatakaNews
ನಿಮಗೆ ರುಚಿ ರುಚಿಯಾದ ಅಡುಗೆ ಮಾಡಲು ಬರುತ್ತಾ? ಹಾಗಾದ್ರೆ ತಿಂಗಳಿಗೆ 4.5 ಲಕ್ಷ ಸಂಬ್ಳ, ಕಾರು, ಬಂಗ್ಲೆ ಎಲ್ಲಾ ಸಿಗುತ್ತೆ! ಇಂತ ಆಫರ್ ನೀಡಿದ್ಯಾರು ಗೊತ್ತಾ?
by ಹೊಸಕನ್ನಡby ಹೊಸಕನ್ನಡನಿಮಗೆ ಅಂತರಾಷ್ಟ್ರೀಯ ಗುಣಮಟ್ಟದ ಅಡುಗೆಗಳನ್ನು ಮಾಡಲು ಬರುತ್ತದೆಯೇ? ಹಾಗಿದ್ರೆ ನೀವು ಇಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು. ಈ ಇಂಟರ್ ನ್ಯಾಶನಲ್ ಅಡುಗೆ ಮಾಡಲು ನಿಮಗೆ ಸಿಗುವ ತಿಂಗಳ ಸಂಬಳವೆಷ್ಟು ಗೊತ್ತೆ? ಬರೋಬ್ಬರಿ 4.5 ಲಕ್ಷ! ಜೊತೆಗೆ ಇರೋದಕ್ಕೆ ಒಂದು ಬಂಗಲೆ! ನನಗೆ …
-
Breaking Entertainment News KannadaEntertainmentLatest Sports News KarnatakaNews
ಇವರೇ ನೋಡಿ ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತ ಪಡೆದ ಟಾಪ್ 10 ಆಟಗಾರರು!
ಐಪಿಎಲ್ ಮ್ಯಾಚ್ ಆರಂಭವಾಗುತ್ತದೆ ಎಂದಾಕ್ಷಣ ಇಡೀ ವಿಶ್ವದ ಕ್ರಿಕೆಟ್ ಪ್ರಿಯರು ಭಾರತದತ್ತ ನೋಡುತ್ತಾರೆ. ಅದರಲ್ಲೂ ಕೂಡ ಐಪಿಎಲ್ ಹರಾಜು ಪ್ರಕ್ರಿಯೆ ಶುರುವಾಯಿತೆಂದರೆ ಅತೀ ಹೆಚ್ಚು ಮೊತ್ತಕ್ಕೆ ಯಾರನ್ನು ಕೊಂಡುಕೊಂಡರು, ಹೊಸ ಆಟಗಾರರು ಯಾರಾದರೂ ಸೇರ್ಪಡೆ ಆಗಿದ್ದಾರೆಯೇ ಎಂಬ ಕುತೂಹಲವಂತೂ ಎಲ್ಲರಿಗೂ ಇದ್ದೇ …
-
ಫುಟ್ಬಾಲ್ ಲೋಕದ ಆಟಗಾರ ಬ್ರೆಜಿಲ್ನ ಪೀಲೆ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ತಮ್ಮ 82ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದು ಈ ಸುದ್ದಿಯನ್ನು ಅವರ ಪುತ್ರಿ ಗುರುವಾರ ತಡರಾತ್ರಿ ಸಾಮಾಜಿಕ ಜಾಲತಾಣದಲ್ಲಿ ಖಚಿತಪಡಿಸಿದ್ದಾರೆ. 2021ರಲ್ಲಿ ದೊಡ್ಡ ಕರುಳಿನ ಕ್ಯಾನ್ಸರ್ಗೆ ತುತ್ತಾಗಿದ್ದ …
-
EntertainmentLatest Sports News KarnatakaNews
ಪ್ರೊ ಕಬಡ್ಡಿ ಕಣದಲ್ಲಿ ಮತ್ತೆ ಚಾಂಪಿಯನ್ ಆಗಿ ಹೊರಹೊಮ್ಮಿದ ಜೈಪುರ್ ಪಿಂಕ್ ಪ್ಯಾಂಥರ್ಸ್
ಮುಂಬೈ: ಪ್ರೋ ಕಬಡ್ಡಿಯ 9ನೇ ಆವೃತ್ತಿಯ ಆಟ ಇಂದಿಗೆ ಮುಕ್ತಾಯಗೊಂಡಿದ್ದು, ಚೊಚ್ಚಲ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಮತ್ತೊಂದು ಬಾರಿ ಇದೀಗ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಪುಣೇರಿ ಪಲ್ಟನ್ ತಂಡವನ್ನು ಸೋಲಿಸಿ ಅಭಿಷೇಕ್ ಬಚ್ಚನ್ ನಾಯಕತ್ವದ, ಸಂಜೀವ್ ಬಲಿಯಾನ್ ಕೋಚಿಂಗ್ …
-
Breaking Entertainment News KannadaEntertainmentInterestinglatestLatest Sports News KarnatakaNews
Pro Kabaddi Final | ಪ್ರೊ ಕಬಡ್ಡಿ ಫೈನಲ್ ಗೆ ಕ್ಷಣಗಣನೆ, ಇವತ್ತು ರಾತ್ರಿ 8 ಗಂಟೆಯ ಆಗಮನದ ನಿರೀಕ್ಷೆಯಲ್ಲಿದೆ ಜಗತ್ತು !
by ಹೊಸಕನ್ನಡby ಹೊಸಕನ್ನಡಪ್ರೊ ಕಬಡ್ಡಿ 2022 ಅಂತ್ಯ ಕಾಣಲು ಕೇವಲ ಒಂದು ಮೆಟ್ಟಿಲು ಮಾತ್ರ ಬಾಕಿ ಇದೆ. ಇವತ್ತಿನ ಈ ಒಂದು ಪಂದ್ಯ ಮಾತ್ರ ಆಡಲು ಬಾಕಿ ಇದೆ. ಆ ಮೂಲಕ ಪ್ರೊ ಕಬಡ್ಡಿ 2022 ಸೀಸನ್ ನ ವರ್ಣರಂಜಿತ ಜಿದ್ದಾಜಿದ್ದಿನ ಆಟ ಇವತ್ತಿಗೆ …
-
Breaking Entertainment News KannadaEntertainmentInterestinglatestLatest Sports News KarnatakaNewsಬೆಂಗಳೂರುಬೆಂಗಳೂರು
ಎಣ್ಣೆ ಪ್ರಿಯರಿಗೆ ಹಬ್ಬವೋ ಹಬ್ಬ! ಇನ್ನು ಮುಂಜಾನೆವರೆಗೂ ಸಿಗುತ್ತೆ ಮದ್ಯ!
ದೇಶದಲ್ಲಿ ಕ್ರೀಡೆಗೆ ವಿಶೇಷ ಸ್ಥಾನಮಾನ ನೀಡುವುದು ತಿಳಿದಿರುವ ವಿಚಾರವೇ!!.. ಅದರಲ್ಲೂ ಯಾವುದಾದರೂ ಕ್ರೀಡೆ ಆರಂಭವಾದರೆ ಸಾಕು ಜನ ನಿದ್ದೆ, ಊಟ ಬಿಟ್ಟು ಆಸಕ್ತಿಯಿಂದ ಕ್ರೀಡೆಯನ್ನು ನೋಡಲು ಉತ್ಸುಕರಾಗಿರುತ್ತಾರೆ.ಭಾರತದಲ್ಲಿ ಕ್ರಿಕೆಟ್ ಹೆಚ್ಚು ಇಷ್ಟಪಡುವ ಅಭಿಮಾನಿಗಳಿರುವಂತೆ ಫುಟ್ ಬಾಲ್ ಪ್ರಿಯರು ಕೂಡ ಅಷ್ಟೆ ಸಂಖ್ಯೆಯಲ್ಲಿದ್ದಾರೆ …
