ಕನ್ನಡವೆಂದರೆ ಕುಣಿದಾಡುವುದೆನ್ನೆದೆ… ಕನ್ನಡವೇ ಸತ್ಯ…ಕನ್ನಡವೇ ನಿತ್ಯ….ಕನ್ನಡವೆಂದರೆ ಬರೀ ಭಾಷೆಯಲ್ಲ. ಅದು ಕನ್ನಡಿಗರಿಗೆ ರಸದೌತಣ ಉಣಬಡಿಸುವ ಸುಂದರ ನುಡಿ. ಜಲವೆಂದರೆ ಕೇವಲ ನೀರಲ್ಲ.. ಅದು ಪಾವನದ ತೀರ್ಥ..ಅನ್ನೋ ಕವಿವಾಣಿಗೆ ನಿದರ್ಶನ ಎಂಬಂತೆ ಅಪರೂಪದ ದೇವಾಲಯವೊಂದು ಕನ್ನಡದ ಹಿರಿಮೆಯನ್ನು ಪಸರಿಸುತ್ತಿದೆ. ಇಲ್ಲಿ ನಿತ್ಯವೂ ಕನ್ನಡವೇ …
Tag:
