Sri Lanka Farmers visit: ಸಾವಯವ ಬೆಲ್ಲ ಉತ್ಪಾದನೆ ಮಾಡುವ ಸುಂಕಾತೊಣ್ಣೂರು ಗ್ರಾಮದ ದೇವೇಗೌಡ ಅವರ ಆಲೆಮನೆಗೆ ಶ್ರೀಲಂಕಾ ದೇಶದ ಹಲವು ರೈತರು ಶುಕ್ರವಾರ ಭೇಟಿಕೊಟ್ಟು ಸಾವಯವ ಕೃಷಿ ಹಾಗೂ ಬೆಲ್ಲ ತಯಾರಿಕೆ ಕುರಿತು ಮಾಹಿತಿ ಪಡೆದುಕೊಂಡರು.
Tag: