ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಎಸ್ಎಸ್ಎಲ್ ಸಿ ಫಲಿತಾಂಶವನ್ನು ಮೇ 12 ರಂದು ಪ್ರಕಟಿಸಲು ಪ್ರೌಢಶಿಕ್ಷಣ ಮಂಡಳಿ ಯೋಜಿಸಿತ್ತು. ಮೌಲ್ಯಮಾಪನ ಕಾರ್ಯ ಕೊಂಚ ವಿಳಂಬವಾದ ಕಾರಣ ಮೇ 15 ರ ವೇಳೆಗೆ ಫಲಿತಾಂಶ ಪ್ರಕಟಿಸಲಾಗುವುದು. ಮೇ 5 ರ ವೇಳೆಗೆ …
Tag:
SSLC Board
-
ಎಸ್ಎಸ್ಎಲ್ಸಿ ಪರೀಕ್ಷೆ ಮುಕ್ತಾಯಗೊಂಡಿದ್ದು, ಎಸ್ಎಸ್ಎಲ್ಸಿ ವೆಬ್ಸೈಟ್ನಲ್ಲಿ ಕೀ ಉತ್ತರಗಳನ್ನ ಪ್ರಕಟಿಸಲಾಗಿದೆ. ಸದ್ಯ ಪರೀಕ್ಷಾ ಮಂಡಳಿ ಎಸ್ಎಸ್ಎಲ್ಸಿ ಫಲಿತಾಂಶ ಬಿಡುಗಡೆಗೆ ತಾತ್ಕಾಲಿಕ ದಿನಾಂಕ ನಿಗಧಿ ಮಾಡಿದ್ದು ಮೇ 12ರಂದು ರಿಸಲ್ಟ್ ಬಿಡುಗಡೆಯಾಗಲಿದೆ ಎಂದಿದೆ. ಏಪ್ರಿಲ್ 12ರಿಂದಲೇ ವೆಬ್ಸೈಟ್ನಲ್ಲಿ ಕೀ ಉತ್ತರಗಳು ಪ್ರಕಟಿಸಲಾಗಿದ್ದು, ಆಕ್ಷೇಪಣೆ …
Older Posts
