ಬೆಂಗಳೂರು: ಈ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾಜರಾಗಲು ಸರಕಾರದಿಂದ ಮಾನ್ಯತೆ ಪಡೆದ ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಪ್ರೌಢಶಾಲೆಗಳ ಮಾನ್ಯತೆ ನವೀಕರಣ ಪ್ರತಿ ಸಲ್ಲಿಸಲೇಬೇಕು ಎಂಬ ಕಡ್ಡಾಯ ನಿಬಂಧನೆಯನ್ನು ಪರೀಕ್ಷಾಮಂಡಳಿ ಸಡಿಲಿಸಿದೆ. ಈ ವಿಷಯದ ಕುರಿತು ವಿಧಾನ …
Tag:
