ಬದುಕಿನಲ್ಲಿ ಛಲ ಒಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಇವರೇ ಸಾಕ್ಷಿ ನೋಡಿ. ತನ್ನ 43ನೇ ವಯಸ್ಸಿನಲ್ಲೂ ಹತ್ತನೇ ತರಗತಿ ಪರೀಕ್ಷೆಯನ್ನು ಮಗನೊಂದಿಗೆ ಕುಳಿತು ಓದಿ ಉತ್ತಿರ್ಣರಾಗಿದ್ದಾರೆ. ಆದರೆ ದುರದೃಷ್ಟ ಅಂದ್ರೆ ಇದೇ ನೋಡಿ. ಅಪ್ಪನೊಂದಿಗೆ ಪರೀಕ್ಷೆಗೆ ಕುಳಿತು ಅಪ್ಪ ಪಾಸ್, …
Tag:
