Mangalore Ullal: ಕರ್ನಾಟಕ ಚುನಾವಣೆ 2023 ರ ಮಂಗಳೂರು ಉಳ್ಳಾಲ (Mangalore Ullal) ಕ್ಷೇತ್ರದ ಮತದಾನ ಎಣಿಕೆ ನಾಲ್ಕನೇ ಸುತ್ತು ಬೆಳಗ್ಗೆ ಹತ್ತು ಗಂಟೆ ವೇಳೆಗೆ ಮುಗಿದಿದ್ದು ಕಾಂಗ್ರೆಸ್ ನ ಯುಟಿ ಖಾದರ್ 19204 ಮತ ಪಡೆದಿದ್ದಾರೆ. ಸದ್ಯ ಮಂಗಳೂರು (ಉಳ್ಳಾಲ) …
Stage Set For Counting Of Votes In Karnataka
-
ದಕ್ಷಿಣ ಕನ್ನಡ ; ಪುತ್ತೂರು ವಿಧಾನಸಭಾ ಕ್ಷೇತ್ರ ದ ಮೂರನೇ ಸುತ್ತಿನ ಮತ ಎಣಿಕೆ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ-12541 ಅರುಣ್ ಪುತ್ತಿಲ-ಪಕ್ಷೇತರ-10223 ಆಶಾ ತಿಮ್ಮಪ್ಪ ಗೌಡ-ಬಿಜೆಪಿ-6452 ಅಶೋಕ್ ಕುಮಾರ್ ರೈ ಲೀಡ್- 2318 ದಕ್ಷಿಣ ಕನ್ನಡ; ಬೆಳ್ತಂಗಡಿ …
-
Karnataka State Politics Updates
V Somanna: ವರುಣಾದಲ್ಲಿ ಭರ್ಜರಿ ಬಹುಮತದೊಂದಿಗೆ ಗೆಲುವು ಸಾಧಿಸುತ್ತೇವೆ: ವಿ ಸೋಮಣ್ಣ
ವರುಣಾದಲ್ಲಿ ಭರ್ಜರಿ ಬಹುಮತದೊಂದಿಗೆ ಗೆಲುವು ಸಾಧಿಸುತ್ತೇವೆ ಎಂದು ವಿ ಸೋಮಣ್ಣ ( V Somanna) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
-
Karnataka State Politics Updatesದಕ್ಷಿಣ ಕನ್ನಡ
Mangalore North Constituency : ಮಂಗಳೂರು ಉತ್ತರ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಭರತ್ ಶೆಟ್ಟಿ ಮುನ್ನಡೆ
by ಕಾವ್ಯ ವಾಣಿby ಕಾವ್ಯ ವಾಣಿMangalore North: ಮಂಗಳೂರು ಉತ್ತರ ಕ್ಷೇತ್ರ (Mangalore North) ಎರಡನೇ ಸುತ್ತು ಮತ ಎಣಿಕೆ ಕೊನೆಗೊಂಡಿದ್ದು, ಇದೀಗ ಬಿಜೆಪಿ ಅಭ್ಯರ್ಥಿ ಭರತ್ ಶೆಟ್ಟಿ 2100 ಮತಗಳ ಮುನ್ನಡೆ ಸಾಧಿಸಿದ್ದಾರೆ. ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಶಾಸಕ ಇನಾಯತ್ ಅಲಿ Vs ಬಿಜೆಪಿ …
-
Karnataka State Politics Updates
karnataka election results 2023: ರಾಜ್ಯದಲ್ಲಿ ಅತಂತ್ರದ ಆತಂಕ! ಮೂರೂ ಪಕ್ಷಗಳಿಂದ ಪ್ಲ್ಯಾನ್ ‘ಎ’, ‘ಬಿ’ ಸಿದ್ಧ. ಏನಿದೆ ಅದರಲ್ಲಿ?
by ಹೊಸಕನ್ನಡby ಹೊಸಕನ್ನಡಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಹೊರ ಬೀಳುತ್ತಿದ್ದು, ಜಿದ್ದಾಜಿದ್ದಿ ಪೈಪೋಟಿಯಿಂದ ಕೂಡಿದ್ದ ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿರುವ ಹಿನ್ನೆಲೆಯಲ್ಲಿ ಮೂರೂ ಪಕ್ಷಗಳು ತುದಿಗಾಲಲ್ಲಿ ನಿಂತಿವೆ. ಸಮೀಕ್ಷೆಗಳು ಅತಂತ್ರ ಸ್ಥಿತಿಯ ಭವಿಷ್ಯ ನುಡಿದಿದ್ದು, ಮೂರೂ ಪಕ್ಷಗಳಿಂದ ಪ್ಯಾನ್ ಎ …
-
Basavaraj Bommai: ಹುಬ್ಬಳ್ಳಿ : ಇಂದು ಕರ್ನಾಟಕ ವಿಧಾನ ಸಭೆ ಚುನಾವಣಾ ಮತ ಎಣಿಕೆ ಹಿನ್ನೆಲೆ ಸಿಎಂ ಬೊಮ್ಮಾಯಿ ಬೆಳ್ಳಂಬೆಳಗ್ಗೆ ಟೆಂಪಲ್ ರನ್ ನಡೆಸಿದ್ದು ಈ ವೇಳೆ ಮತನಾಡಿ, ನಮ್ಮ ಬಿಜೆಪಿ ಸ್ಪಷ್ಟ ಬಹುಮತದಿಂದ ಜಯಸಾಧಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಜ್ಯ …
-
ಎರಡನೇ ಸುತ್ತಿನ ಮತ ಎಣಿಕೆ ಮುಗಿಯುತ್ತಿದ್ದು ಕಾಂಗ್ರೆಸ್ ಸರಳ ಬಹುಮತದತ್ತ ಸಾಗುತ್ತಿದೆ. ಒಟ್ಟು 224 ಕ್ಷೇತ್ರಗಳ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು ಎರಡನೆಯ ಸುತ್ತು ಬಹುತೇಕ ಮುಗಿದಿದೆ. ಬಿಜೆಪಿ: 83 ಮುನ್ನಡೆ ಕಾಂಗ್ರೆಸ್: 114 ಮುನ್ನಡೆ ಜೆಡಿಎಸ್: 25 ಮುನ್ನಡೆ ಇತರ: …
-
Karnataka State Politics Updatesದಕ್ಷಿಣ ಕನ್ನಡ
Mangalore South Constituency: ಬಿಜೆಪಿಯ ವೇದವ್ಯಾಸ ಕಾಮತ್ ಭಾರೀ ಮುನ್ನಡೆ
by ಕಾವ್ಯ ವಾಣಿby ಕಾವ್ಯ ವಾಣಿMangalore South Constituency: ಕಾಂಗ್ರೆಸ್ ಶಾಸಕ ಜೆಆರ್ ಲೋಬೋ ಮತ್ತು ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ನಡುವಲ್ಲಿ ವೋಟ್ ಸಂಖ್ಯೆಯ ಏರಿಳಿತ ನಡೆಯುತ್ತಿದೆ.
-
Karnataka State Politics Updatesದಕ್ಷಿಣ ಕನ್ನಡ
Belthangady Assembly Constituency: ಬೆಳ್ತಂಗಡಿ ಮೊದಲ ಸುತ್ತಿನ ಮತ ಎಣಿಕೆ, ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾ ಮುನ್ನಡೆ
by ಕಾವ್ಯ ವಾಣಿby ಕಾವ್ಯ ವಾಣಿBelthangady Assembly Constituency: ಕಾಂಗ್ರೆಸ್- ಬಿಜೆಪಿ ಪಕ್ಷದಲ್ಲಿ, ಸದ್ಯ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ 1300 ಮತಗಳ ಮುನ್ನಡೆಯನ್ನು ಪಡೆದಿದ್ದಾರೆ.
-
Karnataka State Politics Updates
Karnataka Election: ನನಗೆ ಯಾವುದೇ ಬೇಡಿಕೆ ಇಲ್ಲ-ಕುಮಾರಸ್ವಾಮಿ ಹೊಸ ಹೇಳಿಕೆ
by ಕಾವ್ಯ ವಾಣಿby ಕಾವ್ಯ ವಾಣಿHD Kumaraswamy: ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟಕ್ಕೆ ಇನ್ನೇನು ಕೆಲವು ಗಂಟೆಗಳು ಬಾಕಿ ಇದ್ದು, ಎಲ್ಲರ ಗಮನ ಫಲಿತಾಂಶದ ಮೇಲಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯ ಮತ ಎಣಿಕೆ ಬೆಳಿಗ್ಗೆ 8 ಗಂಟೆಗೆ ಆರಂಭವಾಗಿದ್ದು, 2,615 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. …
