ಮಾವ ತನ್ನ ದೇಹಕ್ಕಾಗಿ ಆಸೆ ಪಡುತ್ತಿದ್ದಾನೆ, ಗಂಡ ವರದಕ್ಷಿಣೆಗೆ ಪೀಡಿಸುತ್ತಿದ್ದಾನೆ ಎಂದು ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.ಕೋರಮಂಗಲ ನಿವಾಸಿಯಾದ ಹರೀಶ್(31) ಮತ್ತು ಆತನ ತಂದೆ ರಾಮಕೃಷ್ಣ(61) ವಿರುದ್ಧ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ವಿವರ :2016 ರಲ್ಲಿ …
Tag:
