ಪ್ರಸ್ತುತ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಹೌದು ಈಗಾಗಲೇ ವಿದ್ಯಾರ್ಥಿಗಳಿಗೆ ಉತ್ತರಪತ್ರಿಕೆಯಲ್ಲಿ ಇಂಗ್ಲಿಷ್ ಅಥವಾ ಕನ್ನಡ ಇವುಗಳಲ್ಲಿ ಆಯ್ಕೆ ಅನುಸಾರ ಒಂದು ಭಾಷೆಯಲ್ಲಿ ಉತ್ತರ ಬರೆಯುವ ಅನುಮತಿ ನೀಡಲಾಗಿತ್ತು. ಅದರೆ ಸರ್ಕಾರವು ಹೊಸ ನಿರ್ಧಾರವನ್ನು …
Tag:
