ನಿಮ್ಮಲ್ಲಿ ಒಂದಕ್ಕಿಂತ ಅಧಿಕ ಪಿಎಫ್ ಖಾತೆಯಿದೆಯೇ ಹಾಗಿದ್ದರೆ ನಿಮಗೆ ಮುಖ್ಯ ಮಾಹಿತಿ ಇಲ್ಲಿದೆ.ನಿಮಗೆ ಒಂದಕ್ಕಿಂತ ಅಧಿಕ ಪಿಎಫ್ ಖಾತೆ ಇದ್ದಲ್ಲಿ ನೀವು ಎಲ್ಲ ಖಾತೆಯನ್ನು ವಿಲೀನ ಮಾಡುವುದು ಅಗತ್ಯವಾಗಿದೆ.ನೀವು ಮನೆಯಲ್ಲಿಯೇ ಕೂತು ಆನ್ಲೈನ್ ಮೂಲಕವೇ ನಿಮ್ಮ ಪಿಎಫ್ ಖಾತೆಗಳನ್ನು ವಿಲೀನ ಮಾಡಬಹುದಾಗಿದೆ. …
Tag:
