ಮಕ್ಕಳ ಆರೋಗ್ಯದ ಕಡೆಗೆ ಎಷ್ಟು ಗಮನ ವಹಿಸಿದರು ಕೂಡ ಸಾಲದು. ಏಕೆಂದರೆ ಈಗಿನ ಜೀವನ ಶೈಲಿ, ಆಹಾರ ಪದ್ಧತಿಯೇ ಹಾಗಿದೆ. ಇದರಿಂದ ಹೆಚ್ಚಾಗಿ ಮಕ್ಕಳೇ ರೋಗ ರುಜಿನಗಳಿಗೆ ಬಲಿಯಾಗುತ್ತಾರೆ. ಹೀಗಾಗಿ ಇವರಿಗೆ ಹೆಚ್ಚಿನ ರೀತಿಯಲ್ಲಿ ಕಾಳಜಿಯನ್ನು ವಹಿಸಲೇ ಬೇಕು. ಜಂತುಹುಳುವಿನ ಸೋಂಕಿನಿಂದ …
Tag:
