ಫ್ಯಾಷನ್ ಮಾಡೇಕೆನ್ನುವುದು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ ? ಎಲ್ಲಾ ಮಹಿಳೆಯರು ಸುಂದರವಾಗಿ ಕಾಣಲು ಇಷ್ಟ ಪಡುತ್ತಾರೆ. ಅದಕ್ಕಾಗಿ ಉತ್ತಮವಾದ ಡ್ರೆಸ್ ಕೂಡ ಖರೀದಿಸುತ್ತಾರೆ. ಆದ್ರೆ ಸರಿಯಾದ ಬ್ರಾ ಧರಿಸದ ಕಾರಣ ಡ್ರೆಸ್ ಅಸಹ್ಯವಾಗಿ ಕಾಣುತ್ತದೆ. ಇದರಲ್ಲಿ ಎರಡು ಮಾತಿಲ್ಲ. …
Tag:
