ಗ್ರಾಹಕರು ನೀವು ಮಾಡುವ ಉದ್ಯಮದ ಕಡೆಗೆ ಆಸಕ್ತರಾಗಬೇಕು ಹಾಗೂ ನಿಮ್ಮಲ್ಲಿ ನಿಮ್ಮ ಉದ್ಯಮದ ಮೇಲೆ ವಿಶ್ವಾಸವಿರಿಸಬೇಕು ಎಂದಾದಲ್ಲಿ ನೀವು ಮಾಡುವ ಕೆಲಸದ ಸಂಪೂರ್ಣ ಮಾಹಿತಿಯನ್ನು ಅವರಿಗೆ ಇಷ್ಟವಾಗುವ ರೀತಿಯಲ್ಲಿ ಬಣ್ಣಿಸಬೇಕಾಗುತ್ತದೆ. ಇದುವೇ ಉದ್ಯಮದ ಕೀಲಿಕೈಯಾಗಿದೆ ಎಂದೇ ವ್ಯವಹಾರ ತಂತ್ರಜ್ಞರು ತಿಳಿಸುತ್ತಾರೆ. ಯಾವುದೇ …
Tag:
