Pune: ಇತ್ತೀಚೆಗೆ ಸಲಿಂಗಕಾಮದ ಪ್ರಕರಣಗಳು ಯತೇಚ್ಚವಾಗುತ್ತಿದ್ದು, ದುರದೃಷ್ಟವಶಾತ್ ಇವೆಲ್ಲವೂ ಕೊಲೆಯಲ್ಲಿ ಅಂತ್ಯಕಾಣುತ್ತಿವೆ. ಈ ರೀತಿ ಅನೇಕ ಘಟನೆಗಳು ಇತ್ತೀಚೆಗೆ ಸಂಭವಿಸಿದ್ದು, ಇದೀಗ ಮಹರಾಷ್ಟ್ರದಲ್ಲೂ ಇಂತಹ ಒಂದು ಪ್ರಕರಣ ನಡೆದಿದ್ದು, ನಡು ರಸ್ತೆಯಲ್ಲೇ ಸಲಿಂಗಕಾಮಿಯೊಬ್ಬ ವಿದ್ಯಾರ್ಥಿಯನ್ನು ಭೀಕರವಾಗಿ ಕೊಚ್ಚಿ ಕೊಂದಿದ್ದಾನೆ. ಹೌದು, ಮಹಾರಾಷ್ಟ್ರದ …
Tag:
