ಆಂಧ್ರಪ್ರದೇಶದ ಗುಂಟೂರು ಎಕ್ಸ್ಪ್ರೆಸ್ ಹತ್ತುವ ವೇಳೆ ಅವಘಡ ಒಂದು ಸಂಭವಿಸಿದೆ. ಯುವತಿಯೊಬ್ಬಳು ರೈಲು ಹತ್ತುವಾಗ ಆಯತಪ್ಪಿ ಬಿದ್ದು ರೈಲು ಹಾಗೂ ಫ್ಲಾಟ್ಫಾರ್ಮ್ ನಡುವಿನ ಇರುಕಲು ಜಾಗದಲ್ಲಿ ಸಿಲುಕಿ ಹಾಕಿಕೊಂಡಿದ್ದಾಳೆ. ಆಕೆ ರೈಲು ಮತ್ತು ಪ್ಲಾಟ್ ಫಾರ್ಮ್ ಮಧ್ಯದ ಜಾಗದಲ್ಲಿ ಸಿಲುಕಿ ಹಾಕಿಕೊಂಡಿದ್ದಾಳೆ. …
Tag:
