KPCC: ರಾಜ್ಯದಲ್ಲಿ ಜನಿವಾರ ವಿಚಾರ ಭಾರಿ ಸದ್ದು ಮಾಡುತ್ತಿದೆ ಸಿಇಟಿ ಪರೀಕ್ಷೆಯಲ್ಲಿ ಜನಿವಾರ ಧರಿಸಿದ ಬ್ರಾಹ್ಮಣ ವಿದ್ಯಾರ್ಥಿಗಳಿ ge ಪರೀಕ್ಷೆ ಬರೆಯಲು ಅವಕಾಶಕೊಡದ ವಿಚಾರ ಹಾಗೂ ಜನಿವಾರ ತೆಗೆಸಿದ ವಿಚಾರ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ.
Student
-
NEET : ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) 2025 ನೇ ಸಾಲಿನ NEET UG ಪರೀಕ್ಷೆಗೆ ಪ್ರವೇಶ ಪತ್ರಗಳನ್ನು ಮೇ 1ರಿಂದ ಬಿಡುಗಡೆ ಮಾಡುವುದಾಗಿ ಹೇಳಿದೆ. http://neet.nta.nic.in ನಿಂದ ಡೌನ್ಲೋಡ್ ಮಾಡಬಹುದಾಗಿದೆ.
-
News
Delhi University: ‘ತುಂಬಾ ಸೆಕೆ’ ಎಂದ ವಿದ್ಯಾರ್ಥಿಗಳು – ಕ್ಲಾಸ್ ರೂಮ್ ಗೋಡೆಗೆ ಸಗಣಿ ತಂದು ಬಳಿದ ಪ್ರಿನ್ಸಿಪಲ್!!
Delhi University : ಕ್ಲಾಸ್ ಅಲ್ಲಿ ಕೂರಕ್ಕೆ ಆಗುತ್ತಿಲ್ಲ, ತುಂಬಾ ಸೆಕೆ ಆಗುತ್ತಿದೆ ಎಂದು ವಿದ್ಯಾರ್ಥಿಗಳು ಪ್ರಿನ್ಸಿಪಾಲ್ ಬಳಿ ಮೊರೆ ಇಟ್ಟಿದ್ದಾರೆ. ಹೀಗಾಗಿ ಕಾಲೇಜಿನ ಪ್ರಿನ್ಸಿಪಲ್ ತನಗೆ ಹೊಳೆದ ಉಪಾಯವನ್ನು ಇಂಪ್ಲಿಮೆಂಟ್ ಮಾಡಿದ್ದು, ಸಗಣಿಯನ್ನು ತಂದು ಕ್ಲಾಸ್ ರೂಮ್ ಗೋಡೆಗಳಿಗೆ ಬಳಿದಿದ್ದಾರೆ.
-
Education: ಒಂದನೇ ತರಗತಿಗೆ ಮಕ್ಕಳನ್ನು ಸೇರಿಸಲು ಐದು ವರ್ಷ ಐದು ತಿಂಗಳು ತುಂಬಿದ್ದರೆ ಸಾಕು ಎಂದು ಶಿಕ್ಷಣ (Education) ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
-
Shirva: ಪಿಯುಸಿ ಪರೀಕ್ಷೆಯಲ್ಲಿ ಮೂಡುಬೆಳ್ಳೆಯ ತಾಯಿ ಪ್ರಥಮ ಶ್ರೇಣಿಯಲ್ಲಿ ಮತ್ತು ಮಗಳು ವಿಶಿಷ್ಟ ಶ್ರೇಣಿಯಲ್ಲಿ ಜೊತೆಯಾಗಿಯೇ ದ್ವಿತೀಯ ಪಿಯುಸಿ ಪಾಸಾಗುವ ಮೂಲಕ ಸಾಧನೆ ಮಾಡಿದ್ದಾರೆ.
-
Tamilunadu : ಎಂಟನೇ ತರಗತಿ ವಿದ್ಯಾರ್ಥಿನಿ ಒಬ್ಬಳು ಪರೀಕ್ಷೆ ಬರೆಯುತ್ತಿರುವ ಸಂದರ್ಭದಲ್ಲಿ ಪಿರಿಯಡ್ಸ್ ಆದಳೆಂದು ಆಕೆಯನ್ನು ಶಿಕ್ಷಕಿಯು ಶಾಲೆಯಿಂದ ಹೊರ ಹಾಕಿರುವ ಅಘಾತಕಾರಿ ಘಟನೆ ತಮಿಳುನಾಡಿನಲ್ಲಿ ಬೆಳಕಿಗೆ ಬಂದಿದೆ.
-
2nd PUC Exam: ದ್ವಿತೀಯ ಪಿಯುಸಿ ಮೊದಲ ಹಂತದ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಹಾಗೂ ಪರೀಕ್ಷೆ ಬರೆಯಲು ಅನಾನುಕೂಲ ಆದ ವಿದ್ಯಾರ್ಥಿಗಳಿಗೆ ಸರ್ಕಾರವು ಎರಡು ಮತ್ತು ಮೂರನೇ ಹಂತದಲ್ಲಿ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟಿದೆ.
-
Shocking : ಶಾಲೆಯೊಂದರಲ್ಲಿ ಅಟೆಂಡರ್ ಒಬ್ಬರು ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡುತ್ತಿರುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲಾಗುತ್ತಿದ್ದು ಅಘಾತವನ್ನು ಉಂಟುಮಾಡಿದೆ.Shocking : ಶಾಲೆಯೊಂದರಲ್ಲಿ ಅಟೆಂಡರ್ ಒಬ್ಬರು ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡುತ್ತಿರುವ ವಿಡಿಯೋ ಒಂದು ಸೋಶಿಯಲ್ …
-
ಹುಬ್ಬಳ್ಳಿ: ಮನೆಯಲ್ಲಿ ವಿಪರೀತ ಬಡತನವಿದ್ದರೂ ನಿರಂತರ ಪರಿಶ್ರಮದಿಂದ ಸರಕಾರಿ ಕಾಲೇಜಿನ ವಿದ್ಯಾರ್ಥಿಯೊಬ್ಬಳು ದ್ವಿತೀಯ ಪಿಯುಸಿ ಕಲಾ ವಿಭಾಗದ ಪಡೆದ ಪರೀಕ್ಷೆಯಲ್ಲಿ ನಗರದ ಸರಕಾರಿ ಕಾಲೇಜಿನ ವಿದ್ಯಾರ್ಥಿನಿ ರಾಜ್ಯಕ್ಕೆ 5ನೇ ರ್ಯಾಂಕ್ ಪಡೆದಿದ್ದಾಳೆ.
-
News
Exam: ನನ್ನನ್ನು ಪಾಸ್ ಮಾಡದಿದ್ದರೆ ನಿಮಗೆ ಡೆಂಗ್ಯೂ ಬರುತ್ತೆ, ಇಡೀ ಕುಟುಂಬ ಸಾಯುತ್ತೆ – ಉತ್ತರಪತ್ರಿಕೆಯಲ್ಲಿ ಶಿಕ್ಷಕರಿಗೆ ವಿದ್ಯಾರ್ಥಿ ಹಿಡಿಶಾಪ
Exam: ಪರೀಕ್ಷೆಯಲ್ಲಿ ತನ್ನನ್ನು ಪಾಸ್ ಮಾಡಿ ಎಂದು ವಿದ್ಯಾರ್ಥಿಗಳು ಉತ್ತರ ಪತ್ರಿಕೆಯಲ್ಲಿ ಶಿಕ್ಷಕರಿಗೆ ಅಥವಾ ಉತ್ತರ ಪತ್ರಿಕೆ ತಿದ್ದುವರ ಬಳಿ ಬಳಿ ಬೇಡಿಕೊಳ್ಳುವ ಬರಹಗಳನ್ನು ನಾವು ನೋಡಿದ್ದೇವೆ.
