ಫುಟ್ ಬಾಲ್ ಲೋಕದ ಶಿಶು ಸೌದಿ ಅರೇಬಿಯಾ ಕೈಯಲ್ಲಿ ಬಲಿಷ್ಟ ಅರ್ಜೆಂಟೀನಾ ಸೋಲುಂಡಿದೆ ಎಂದರೆ ಎಲ್ಲರಿಗೂ ಒಂದು ಬಾರಿ ದಿಗ್ಭ್ರಮೆ ಮೂಡಿದೆ. ಇನ್ನು ಸೌದಿ ಅರೇಬಿಯಾ ದೊರೆ ಸಲ್ಮಾನ್ ಈ ಜಯದ ಸಂಭ್ರಮಾಚರಣೆಯನ್ನು ಭರ್ಜರಿಯಾಗಿ ಮಾಡಲು ರಜೆ ಘೋಷಿಸಿದ್ದಾರೆ. ಮಂಗಳವಾರ ನಡೆದ …
Tag:
