ನೀರಿನಲ್ಲಿ ಮುಳುಗಿದ್ದ ಪ್ರಾಚೀನ ಮಸೀದಿಯೊಂದು ಮೇಲೆ ಬಂದಿದ್ದು ನಿಜಕ್ಕೂ ವಿಸ್ಮಯವೆಂದೇ ಹೇಳಬಹುದು. ಹಲವಾರು ವರ್ಷಗಳಿಂದ ಜಲಾವೃತವಾಗಿದ್ದ ಬಿಹಾರದ ಚಿರೈಲಾ ಗ್ರಾಮದ ಮಸೀದಿಯೊಂದು ಇದೀಗ ಸಂಪೂರ್ಣ ಗೋಚರಿಸಿ ಕೊಂಡಿದ್ದು, ನಿಜಕ್ಕೂ ಕುತೂಹಲಕ್ಕೆ ಕಾರಣವಾಗಿದೆ. ಅಷ್ಟು ಮಾತ್ರವಲ್ಲದೇ, ಈ ಸುದ್ದಿ ಇಡೀ ಪ್ರದೇಶದಲ್ಲಿ ಹಬ್ಬಿದ್ದು, …
Tag:
