ಕಾಲ ಬದಲಾದಂತೆ ಜನರ ಅವಶ್ಯಕತೆಗೆ ಅನುಗುಣವಾಗಿ ಅವಶ್ಯಕತೆಗಳನ್ನು ಪೂರೈಸಲು ವ್ಯವಸ್ಥೆಗಳು ನೆರವಾಗುತ್ತಿವೆ. ಹಿಂದಿನಂತೆ ಬ್ಯಾಂಕುಗಳಿಗೆ ಅಲೆಯುವ ತಾಪತ್ರಯ ಈಗಿಲ್ಲ. ಕ್ಷಣ ಮಾತ್ರದಲ್ಲಿಯೇ ಬೆರಳ ತುದಿಯಲ್ಲಿಯೆ ಈ ಡಿಜಿಟಲ್ ಯುಗದಲ್ಲಿ ವ್ಯವಹಾರವನ್ನು ನಿರ್ವಹಿಸಲು ಬ್ಯಾಂಕ್ಗಳು ಅನುವು ಮಾಡಿಕೊಟ್ಟಿದೆ. ಇಂದು ಹೆಚ್ಚಿನವರ ಬಳಿ ಕ್ರೆಡಿಟ್ …
Tag:
Submit
-
ಹಣ ಹೂಡಿಕೆ ಮತ್ತು ಉಳಿತಾಯ ಭವಿಷ್ಯದ ದೃಷ್ಟಿಯಿಂದ ಉತ್ತಮ ಹವ್ಯಾಸವಾಗಿದ್ದು, ಯಾವುದೇ ರೀತಿಯ ಮುಗ್ಗಟ್ಟು ಎದುರಾದರೂ ಉಳಿತಾಯ ಮಾಡುವ ಪ್ರಕ್ರಿಯೆ ತೊಂದರೆ ಇಲ್ಲದೇ ಪರಿಸ್ಥಿತಿಯನ್ನು ನಿಭಾಯಿಸಲು ಆಪತ್ಕಾಲದಲ್ಲಿ ಆರ್ಥಿಕವಾಗಿ ನೆರವಾಗುತ್ತವೆ. ಈ ಉಳಿತಾಯಕ್ಕೆ ಪ್ರಾವಿಡೆಂಟ್ ಫಂಡ್ ಸಹಕಾರಿಯಾಗಿದ್ದು, ಪಿಎಫ್ನಲ್ಲಿ ಹೂಡಿಕೆ ಮಾಡುವ …
