Subramanya: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹಿಂಭಾಗದಲ್ಲಿರುವ ಕುಮಾರಪರ್ವತ ಚಾರಣವನ್ನು ಫೆ.1 ರಿಂದ ನಿಷೇಧ ಮಾಡಲಾಗಿದೆ. ಬಿರುಬಿಸಿಲಿನ ವಾತಾವರಣ, ನೀರಿನ ಸಮಸ್ಯೆ ಪರ್ವತದಲ್ಲಿ ಎದುರಾಗುವ ಕಾರಣ ಚಾರಣಿಗರ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಹಾಗಾಗಿ ಫೆ.1 ರಿಂದ ಅಕ್ಟೋಬರ್ ತನಕ ಅಥವಾ …
Subramanya news
-
latestNewsSocialದಕ್ಷಿಣ ಕನ್ನಡ
ಸುಬ್ರಹ್ಮಣ್ಯ:ಬಾಲಕಿಯ ಮಾನಭಂಗ-ಹಲ್ಲೆ-ಕೊಲೆಯತ್ನ ಪ್ರಕರಣ!!ಪೊಲೀಸರ ಲಿಸ್ಟ್ ನಲ್ಲಿರುವ ಆರೋಪಿಗಳು ಯಾರು-ಬೃಹತ್ ಪ್ರತಿಭಟನೆ ಕೈಬಿಟ್ಟದ್ದೇಕೆ?
by ಹೊಸಕನ್ನಡby ಹೊಸಕನ್ನಡಸುಬ್ರಹ್ಮಣ್ಯ: ಇಲ್ಲಿನ ಠಾಣಾ ವ್ಯಾಪ್ತಿಯಲ್ಲಿ ಹಿಂದೂ ಬಾಲಕಿಯೊಂದಿಗೆ ಸುತ್ತಾಟ ನಡೆಸಿದ ಹಾಗೂ ಬಲವಂತವಾಗಿ ಪೀಡಿಸಿದ ಎನ್ನುವ ಕಾರಣಕ್ಕೆ ಮುಸ್ಲಿಂ ಯುವಕನ ಮೇಲೆ ದುಷ್ಕರ್ಮಿಗಳ ತಂಡವೊಂದು ಗಂಭೀರ ಹಲ್ಲೆ ನಡೆಸಿದ್ದು, ಹಲ್ಲೆಯಿಂದ ಗಾಯಗೊಂಡ ಗಾಯಳು ಆಸ್ಪತ್ರೆಗೆ ದಾಖಲಾದ ಬಳಿಕ ಸುದ್ದಿ ಎಲ್ಲೆಡೆ ಹಬ್ಬಿದ್ದು, …
-
14 ವರ್ಷದ ಬಾಲಕಿಯ ಮೇಲೆ ಪ್ರತ್ಯೇಕ ದಿನದಲ್ಲಿ ಅತ್ಯಾಚಾರ ಮಾಡಿರುವ ಘಟನೆಯೊಂದು ಸುಬ್ರಹ್ಮಣ್ಯದಲ್ಲಿ ನಡೆದಿದೆ ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ಬಾಲಕಿ, ಸುಬ್ರಹ್ಮಣ್ಯದ ದೇವರಗದ್ದೆ ನಿವಾಸಿಯಾಗಿದ್ದು, ಈ ಪ್ರಕರಣದಲ್ಲಿ 14ಮಂದಿ ಹಾಗೂ ಓರ್ವ ಮಹಿಳೆ ಈ ಪ್ರಕರಣದಲ್ಲಿ ಭಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ವೇದಾವತಿ, …
-
latestNewsದಕ್ಷಿಣ ಕನ್ನಡ
ಕುಕ್ಕೇ ಸುಬ್ರಹ್ಮಣ್ಯ: ನಾಲ್ಕು ದಿನಗಳ ಹಿಂದೆ ಕುಮಾರಧಾರೆಯಲ್ಲಿ ಕಣ್ಮರೆಯಾಗಿದ್ದ ಯುವಕನ ಮೃತದೇಹ ಪತ್ತೆ!!
ಸುಬ್ರಹ್ಮಣ್ಯ: ಆ. 21 ರಂದು ಕುಕ್ಕೆ ಕ್ಷೇತ್ರಕ್ಕೆ ಬಂದ ಪ್ರವಾಸಿಗನೊಬ್ಬ ಕುಮಾರಧಾರ ನದಿಯಲ್ಲಿ ಸ್ನಾನ ಮಾಡಲು ಇಳಿದು ನಾಪತ್ತೆಯಾದ ಘಟನೆ ದುರಂತ ಅಂತ್ಯ ಕಂಡಿದ್ದು ಇಂದು ಯುವಕನ ಶವ ಪತ್ತೆಯಾಗಿದೆ. ನೀರಿನಲ್ಲಿ ಕೊಚ್ಚಿ ಹೋದ ಯುವಕನನ್ನು ಮೂಲತಃ ಮಂಡ್ಯದ ಯುವಕ ಶಿವು(25) …
-
latestNews
ಕುಕ್ಕೇ ಸುಬ್ರಹ್ಮಣ್ಯ: ಭೀಕರ ಮಳೆಗೆ ಮನೆ ಹಿಂಬದಿಯ ಗುಡ್ಡ ಕುಸಿತ!! | ಮಣ್ಣಿನಡಿ ಸಿಲುಕಿ ಇಬ್ಬರು ಮಕ್ಕಳು ನಾಪತ್ತೆ
ಕುಕ್ಕೇ ಸುಬ್ರಹ್ಮಣ್ಯ: ಸುಳ್ಯ-ಕಡಬ ಉಭಯ ತಾಲೂಕುಗಳಲ್ಲಿ ಇಂದು ಸುರಿದ ಭೀಕರ ಮಳೆಗೆ ನಾಗ ಕ್ಷೇತ್ರ ಕುಕ್ಕೇ ಸುಬ್ರಮಣ್ಯ ಸಂಪೂರ್ಣ ಮುಳುಗಡೆಯಾಗಿದ್ದು, ಇಲ್ಲಿನ ಪರ್ವತಮುಖಿ ಎಂಬಲ್ಲಿ ಮನೆಯೊಂದರ ಮೇಲೆ ಗುಡ್ಡ ಕುಸಿದು, ಮಕ್ಕಳಿಬ್ಬರು ಮಣ್ಣಿನಡಿ ಸಿಲುಕಿದ ಘಟನೆಯೊಂದು ಬೆಳಕಿಗೆ ಬಂದಿದೆ. ವರುಣನ ಆರ್ಭಟಕ್ಕೆ …
-
latestNews
Breaking News | ಇನ್ನೆರಡು ದಿನ ಸುಬ್ರಹ್ಮಣ್ಯದಲ್ಲಿ ದರ್ಶನ ಭಾಗ್ಯವಿಲ್ಲ, ಡಿಸಿ ಸೂಚನೆ – ಮೇಘ ಸ್ಫೋಟಕ್ಕೆ ತತ್ತರಿಸಿದ ಸುಬ್ರಹ್ಮಣ್ಯ ಹಿನ್ನೆಲೆ
ಧಾರಾಕಾರ ಮಳೆಯ ಅಬ್ಬರಕ್ಕೆ ಕುಕ್ಕೆ ಸುಬ್ರಹ್ಮಣ್ಯದಲ್ಲೂ ಸಮಸ್ಯೆ ತಂದೊಡ್ಡಿದ್ದು, ದೇಗುಲಕ್ಕೂ ನೀರು ನುಗ್ಗಿದೆ. ಹೀಗಾಗಿ, ಮುಂದಿನ ಎರಡು ದಿನಗಳ ಕಾಲ ಭಕ್ತಾದಿಗಳು ದೇವಸ್ಥಾನ ಭೇಟಿಯನ್ನು ಮುಂದೂಡುವಂತೆ ಡಿಸಿ ಸೂಚನೆ ನೀಡಿದ್ದಾರೆ. ಸುಬ್ರಹ್ಮಣ್ಯದಲ್ಲಿ ಇಂದು ಸುರಿದ ಭಾರೀ ಮಳೆಯಿಂದಾಗಿ ದರ್ಪಣತೀರ್ಥ ನದಿಯು ತುಂಬಿ …
-
latestNewsದಕ್ಷಿಣ ಕನ್ನಡ
ಕುಕ್ಕೇ ಸುಬ್ರಹ್ಮಣ್ಯ: ಸೋರುತಿಹುದು ಠಾಣಾ ಕಟ್ಟಡದ ಚಾವಣಿ!! ಮಳೆ ನೀರಿನಿಂದ ರಕ್ಷಣೆಗೆ ಟಾರ್ಪಲು ಹೊದಿಕೆ
ಪ್ರತಿನಿತ್ಯ ಸಾವಿರಾರು ಭಕ್ತರು ಆಗಮಿಸುವ ರಾಜ್ಯದ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ಕುಕ್ಕೇ ಸುಬ್ರಹ್ಮಣ್ಯದಲ್ಲಿ ರಕ್ಷಣೆ ನೀಡುವ ರಕ್ಷಕರಿಗೇ ರಕ್ಷಣೆ ಇಲ್ಲದಂತಾಗಿರುವುದು ಬೆಳಕಿಗೆ ಬಂದಿದೆ.ಕುಕ್ಕೇ ಸುಬ್ರಹ್ಮಣ್ಯದ ಪೊಲೀಸ್ ಠಾಣೆಯ ಕಟ್ಟಡದ ಚಾವಣಿ ಸೋರುವ ಕಾರಣದಿಂದ ಮಳೆ ನೀರನ್ನು ತಡೆಯಲು ಈ ಬಾರಿ ಟಾರ್ಪಲಿನ …
-
ಸುಳ್ಯ : ಗುತ್ತಿಗಾರು -ಸುಬ್ರಹ್ಮಣ್ಯ ರಸ್ತೆಯಲ್ಲಿ ಚೆಂಬು ಗ್ರಾಮದ ಓಮ್ನಿ ಕಾರೊಂದು ಪಲ್ಟಿಯಾಗಿ ವಾಹನದಲ್ಲಿದ್ದ ಒಂದು ವರ್ಷದ ಮಗು ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ. ಕೆದಂಬಾಡಿ ಯತೀಶ್ ಎಂಬವರ ಮಗು ಸರಿತ್ ಮೃತ ಮಗು. ಇವರು ಪ್ರಯಾಣಿಸುತ್ತಿದ್ದ ಓಮ್ನಿ ಕಾರು ಪಲ್ಟಿಯಾಗಿದ್ದು …
-
ಸುಬ್ರಹ್ಮಣ್ಯ : ಕರ್ನಾಟಕ ರಾಜ್ಯ ನರೇಗಾ ನೌಕರರ ಸಂಘ (ರಿ) ಇದರ ವತಿಯಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯದ ಸ್ನಾನ ಘಟ್ಟದಲ್ಲಿ ‘ನರೇಗಾ ದಿವಸ್’ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಕುಮಾರಧಾರ ಸ್ನಾನ ಘಟ್ಟವನ್ನು ಸ್ವಚ್ಛತೆ ಮಾಡುವುದರ ಮೂಲಕ ವಿಭಿನ್ನವಾಗಿ ಆಚರಿಸಲಾಯಿತು. ಕುಮಾರಧಾರ …
-
ಬಳ್ಳ ಗ್ರಾಮದ ಬೀದಿಗುಡ್ಡೆಯ ಕಾಪಿನಕಾಡು ಮನೆಯ ಶ್ವೇತಾ ಎಂಬವರು ಕಾಣೆಯಾದ ಯುವತಿ ಯುವತಿಯೋರ್ವಳು ನಾಪತ್ತೆಯಾಗಿದ್ದು, ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಧ ಘಟನೆ ವರದಿಯಾಗಿದೆ. ಬಳ್ಳ ಗ್ರಾಮದ ಬೀದಿಗುಡ್ಡೆಯ ಕಾಪಿನಕಾಡು ಮನೆಯ ಶ್ವೇತಾ ಎಂಬವರು ಕಾಣೆಯಾದ ಯುವತಿ. ಶ್ವೇತಾರವರು …
